ಪ್ರಮುಖ ಇ-ಕಾಮರ್ಸ್ ಕಂಪನಿಗಳಲ್ಲಿ ಒಂದಾದ ಫ್ಲಿಪ್ಕಾರ್ಟ್, ಸ್ಮಾರ್ಟ್ ಟಿವಿಯ ಮೇಲೆ ಗಮನ ಸೆಳೆಯುವ ಕೊಡುಗೆಯನ್ನು ನೀಡುತ್ತಿದೆ. ಶೇಕಡಾ 63 ರಷ್ಟು ರಿಯಾಯಿತಿಯಲ್ಲಿ ಸ್ಮಾರ್ಟ್ಟಿವಿಯನ್ನು ಪಡೆಯಬಹುದು. ಹಾಗಿದ್ರೆ ಫ್ಲಿಪ್ಕಾರ್ಟ್ ಯಾವ ಟಿವಿಗಳ ಮೇಲೆ ಸೂಪರ್ ಆಫರ್ಗಳನ್ನು ನೀಡಿವೆ ಎಂಬುದನ್ನು ಎಂದು ತಿಳಿದುಕೊಳ್ಳೋಣ. ನೀವು ಕಡಿಮೆ ಇಎಮ್ಐ ವೆಚ್ಚದ ಮೂಲಕವೂ ಈ ಸ್ಮಾರ್ಟ್ಟಿವಿಯನ್ನು ಖರೀದಿಸಬಹುದು.