IPhone Offers: ಫ್ಲಿಪ್​ಕಾರ್ಟ್​ನಲ್ಲಿ ಐಫೋನ್​ 11 ಮೇಲೆ ಬಂಪರ್ ರಿಯಾಯಿತಿ! ಕೇವಲ 25 ಸಾವಿರ ರೂಪಾಯಿಗೆ ಲಭ್ಯ

iPhone 11: ಪ್ರತಿಯೊಬ್ಬರಿಗೂ ಐಫೋನ್ ಖರೀದಿಸ್ಬೇಕೆಂಬ ಆಸೆ ಇರುತ್ತದೆ. ಆದರೆ ಇದರ ದುಬಾರಿ ಬೆಲೆಯಿಂದಾಗಿ ಕೆಲವರಿಗೆ ಖರೀದಿಸಲು ಸಾಧ್ಯವಾಗುವುದಿಲ್ಲ. ಆದರೆ ಇದೀಗ ಹೊಸ ಐಫೋನ್ ಖರೀದಿ ಮಾಡುವ ಪ್ಲ್ಯಾನ್​ನಲ್ಲಿದ್ದವರಿಗೆ ಫ್ಲಿಪ್​ಕಾರ್ಟ್​ ಗುಡ್​ನ್ಯೂಸ್ ನೀಡಿದೆ. ಈ ಮೂಲಕ 50 ಸಾವಿರದ ಐಫೋನ್ ಅನ್ನು ಕೇವಲ 25 ಸಾವಿರ ರೂಪಾಯಿಗೆ ಪಡೆಯಬಹುದು.

First published:

  • 18

    IPhone Offers: ಫ್ಲಿಪ್​ಕಾರ್ಟ್​ನಲ್ಲಿ ಐಫೋನ್​ 11 ಮೇಲೆ ಬಂಪರ್ ರಿಯಾಯಿತಿ! ಕೇವಲ 25 ಸಾವಿರ ರೂಪಾಯಿಗೆ ಲಭ್ಯ

    ಐಫೋನ್​ಗಳು ಮೊಬೈಲ್​ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯ ಸ್ಮಾರ್ಟ್​​ಫೋನ್​ಗಳೆಂದರೆ ತಪ್ಪಾಗದು. ಪ್ರತಿಯೊಬ್ಬರಿಗೂ ಐಫೋನ್ ಖರೀದಿಸ್ಬೇಕೆಂಬ ಆಸೆ ಇರ್ತದೆ. ಆದ್ರೆ ಇದರ ಬೆಲೆ ಸ್ವಲ್ಪ ದುಬಾರಿಯಾಗಿರುವುದರಿಂದ ಐಫೋನ್​ಗಳನ್ನು ಖರೀದಿ ಮಾಡಲು ಮುಂದಾಗುವುದಿಲ್ಲ.

    MORE
    GALLERIES

  • 28

    IPhone Offers: ಫ್ಲಿಪ್​ಕಾರ್ಟ್​ನಲ್ಲಿ ಐಫೋನ್​ 11 ಮೇಲೆ ಬಂಪರ್ ರಿಯಾಯಿತಿ! ಕೇವಲ 25 ಸಾವಿರ ರೂಪಾಯಿಗೆ ಲಭ್ಯ

    21,000 ರೂ.ಗಳ ರಿಯಾಯಿತಿ: ಜನಪ್ರಿಯ ಇಕಾಮರ್ಸ್​ ವೆಬ್​ಸೈಟ್​ ಆಗಿರುವ ಫ್ಲಿಪ್​ಕಾರ್ಟ್​ ಇದೀ ಐಫೋನ್ 11 ಮೇಲೆ ಬಂಪರ್ ಆಫರ್​ ಅನ್ನು ಘೋಷಿಸಿದೆ. ಇದರ ಭಾಗವಾಗಿಯೇ ಐಫೋನ್‌ 11 ಫೊನ್‌ಗೆ 48,900 ರೂ. ಗಳ ಸಾಮಾನ್ಯ ಬೆಲೆ ಹೊಂದಿದ್ದು, 3% ತ್ವರಿತ ಫ್ಲಿಪ್‌ಕಾರ್ಟ್‌ನ ರಿಯಾಯಿತಿಯೊಂದಿಗೆ ಈ 21,000 ರೂ. ಗಳ ಭಾರೀ ರಿಯಾಯಿತಿ ಪಡೆದುಕೊಳ್ಳಲಿದೆ. 

    MORE
    GALLERIES

  • 38

    IPhone Offers: ಫ್ಲಿಪ್​ಕಾರ್ಟ್​ನಲ್ಲಿ ಐಫೋನ್​ 11 ಮೇಲೆ ಬಂಪರ್ ರಿಯಾಯಿತಿ! ಕೇವಲ 25 ಸಾವಿರ ರೂಪಾಯಿಗೆ ಲಭ್ಯ

    ಬ್ಯಾಂಕ್ ಆಫರ್ಸ್​: ಗ್ರಾಹಕರು ಹೆಚ್‌ಎಸ್‌ಬಿಸಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಈ ಫೋನ್‌ ಖರೀದಿ ಮಾಡಿದರೆ 1000 ರೂ. ಗಳ ರಿಯಾಯಿತಿಯನ್ನು ಪಡೆಯಬಹುದು. ಹಾಗೆಯೇ ಇಂಡಸ್‌ಬ್ಯಾಂಕ್‌ ಕ್ರೆಡಿಟ್ ಕಾರ್ಡ್ ಹಾಗೂ ಒನ್‌ಕಾರ್ಡ್‌ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೂ ಗ್ರಾಹಕರು 1000 ರೂ. ಗಳವರೆಗೆ ಆಫರ್ ಅನ್ನು ಪಡೆಯಬಹುದು.

    MORE
    GALLERIES

  • 48

    IPhone Offers: ಫ್ಲಿಪ್​ಕಾರ್ಟ್​ನಲ್ಲಿ ಐಫೋನ್​ 11 ಮೇಲೆ ಬಂಪರ್ ರಿಯಾಯಿತಿ! ಕೇವಲ 25 ಸಾವಿರ ರೂಪಾಯಿಗೆ ಲಭ್ಯ

    ಈ ಎಲ್ಲಾ ಬ್ಯಾಂಕ್ ಆಫರ್ಸ್​ ಅನ್ನು ಹೊರತುಪಡಿಸಿ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಅನ್ನು ಬಳಕೆ ಮಾಡಿಕೊಂಡು ಖರೀದಿ ಮಾಡಲು ಬಯಸಿದರೆ 5% ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದಾಗಿದೆ

    MORE
    GALLERIES

  • 58

    IPhone Offers: ಫ್ಲಿಪ್​ಕಾರ್ಟ್​ನಲ್ಲಿ ಐಫೋನ್​ 11 ಮೇಲೆ ಬಂಪರ್ ರಿಯಾಯಿತಿ! ಕೇವಲ 25 ಸಾವಿರ ರೂಪಾಯಿಗೆ ಲಭ್ಯ

    ಎಕ್ಸ್​ಚೇಂಜ್ ಆಫರ್​​: ಫ್ಲಿಪ್​ಕಾರ್ಟ್​ ಈ ಸ್ಮಾರ್ಟ್​​ಫೋನ್ ಮೇಲೆ ವಿಶೇಷವಾಗಿ ಎಕ್ಸ್​​ಚೇಂಜ್ ಆಫರ್​ ಸಹ ಘೋಷಿಸಿದೆ. ಈ ಮೂಲಕ ಐಫೋನ್ 11 ಸ್ಮಾರ್ಟ್​ಫೋನ್ ಅನ್ನು ಭಾರೀ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ.

    MORE
    GALLERIES

  • 68

    IPhone Offers: ಫ್ಲಿಪ್​ಕಾರ್ಟ್​ನಲ್ಲಿ ಐಫೋನ್​ 11 ಮೇಲೆ ಬಂಪರ್ ರಿಯಾಯಿತಿ! ಕೇವಲ 25 ಸಾವಿರ ರೂಪಾಯಿಗೆ ಲಭ್ಯ

    ಇನ್ನು ನೀವು ಹಳೆಯ ಸ್ಮಾರ್ಟ್​​ಫೋನ್ ಅನ್ನು ಕೊಟ್ಟು ಹೊಸ ಐಫೋನ್ 11 ಖರೀದಿಸಲು ಮುಂದಾದರೆ 20 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ಆದರೆ ಈ ಆಫರ್​ ನಿಮ್ಮ ಹಳೆಯ ಫೋನ್​ನ ಮಾದರಿ ಮತ್ತು ಗುಣಮಟ್ಟಕ್ಕೆ ತಕ್ಕಂತೆ ನಿಗದಿ ಮಾಡಲಾಗುತ್ತದೆ. ಒಟ್ಟಾಗಿ ಈ ಎಕ್ಸ್​​​ಚೇಂಜ್ ಆಫರ್​ ಮೂಲಕ ಈ ಫೋನ್ ಅನ್ನು ಕೇವಲ 25,999 ರೂಪಾಯಿ ಹೊಂದಬಹುದು.

    MORE
    GALLERIES

  • 78

    IPhone Offers: ಫ್ಲಿಪ್​ಕಾರ್ಟ್​ನಲ್ಲಿ ಐಫೋನ್​ 11 ಮೇಲೆ ಬಂಪರ್ ರಿಯಾಯಿತಿ! ಕೇವಲ 25 ಸಾವಿರ ರೂಪಾಯಿಗೆ ಲಭ್ಯ

    ಐಫೋನ್ 11 ಫೀಚರ್ಸ್​: ಐಫೋನ್ 11 ಸ್ಮಾರ್ಟ್‌ಫೋನ್‌ 6.1 ಇಂಚಿನ ಲಿಕ್ವಿಡ್ ರೆಟಿನಾ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 828 x 1792 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ. ಹಾಗೆಯೇ ಆಪಲ್‌ನ A13 ಬಯೋನಿಕ್ ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸುವ ಈ ಫೋನ್‌ iOS 13 ನಲ್ಲಿ ರನ್‌ ಆಗುತ್ತದೆ.

    MORE
    GALLERIES

  • 88

    IPhone Offers: ಫ್ಲಿಪ್​ಕಾರ್ಟ್​ನಲ್ಲಿ ಐಫೋನ್​ 11 ಮೇಲೆ ಬಂಪರ್ ರಿಯಾಯಿತಿ! ಕೇವಲ 25 ಸಾವಿರ ರೂಪಾಯಿಗೆ ಲಭ್ಯ

    ಕ್ಯಾಮೆರಾ ಫೀಚರ್ಸ್: ಐಫೋನ್ 11 ಫೋನ್​ 12 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ನೊಂದಿಗೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಹೊಂದಿದೆ. ಇನ್ನು ಸೆಲ್ಫಿಗಾಗಿ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನುಳಿದಂತೆ 3110mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

    MORE
    GALLERIES