Suzuki Wagon R Smile: ಸ್ಮೈಲ್ ಮೂಡಿಸಲೆಂದೇ ಹೊಸ ಅವತಾರದಲ್ಲಿ ಬಂದ ವ್ಯಾಗನ್ಆರ್ ಕಾರು! ಬೆಲೆ ಮಾತ್ರ...

maruti Suzuki Wagon R Smile 2022: ಮಾರುತಿ ಸುಜುಕಿ ಈ ಕಾರನ್ನು ಸುಮಾರು 60 ಸಾವಿರ ಘಟಕದಲ್ಲಿ ಮಾರಾಟ ಮಾಡಲು ಯೋಜನೆ ಹಾಕಿಕೊಂಡಿದೆ. ಆದರೆ ಭಾರತಕ್ಕೆ ಯಾವಾಗ ಬರಲಿದೆ ಎಂದು ಕಾದು ನೋಡಬೇಕಿದೆ. ನೂತನ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

First published: