ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಸಹಭಾಗಿತ್ವದಲ್ಲಿ ಹೊಸ ಕಾರುಗಳ ಕ್ರಾಶ್ಟೆಸ್ಟ್ ಕಾರ್ಯಕ್ರಮ ಹಮ್ಮಿಕೊಂಡಿತ್ತು . ಇದೀಗ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ ಕಾರುಗಳ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಲ್ಯಾಟಿನ್ ಅಮೇರಿಕ ಮತ್ತು ರೊಮೇನಿಯಾದಲ್ಲಿ ತಯಾರಿಸಿದ ರೆನಾಲ್ಟ್ ಡಸ್ಟರ್, ಡಬಲ್ ಏರ್ಬ್ಯಾಗ್ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಅನ್ನು ಪ್ರಮಾಣಿತವಾಗಿದೆ, ಆದರೆ ಈ ಕಾರು ಕ್ರಾಶ್ ಟೆಸ್ಟ್ನಲ್ಲಿ ಝಿರೋ ಸ್ಟಾರ್ ಪಡೆದಿದೆ