2022 KTM 390: 2 ರೈಡಿಂಗ್ ಮೋಡ್‌ಗಳೊಂದಿಗೆ ಬಿಡುಗಡೆಯಾಗಿದೆ ಈ ಅಡ್ವೆಂಚರ್ ಬೈಕ್! ಕೇವಲ 6999 ರೂಪಾಯಿಗೆ ಖರೀದಿಸಿ

KTM ಇಂಡಿಯಾ ಗ್ರಾಹಕರಿಗೆ ನವೀಕರಿಸಿದ ಬೈಕ್​ನಲ್ಲಿ ಸುಲಭವಾದ ಹಣಕಾಸು ಆಯ್ಕೆಯನ್ನು ಸಹ ನೀಡುತ್ತಿದೆ, ಇದರಲ್ಲಿ 2022 KTM 390 ಅಡ್ವೆಂಚರ್ ಅನ್ನು ತಿಂಗಳಿಗೆ 6,999 ರೂಪಾಯಿಗಳ EMI ನಲ್ಲಿ ಖರೀದಿಸಬಹುದು.

First published: