Kawasaki Ninja 400: ಹೊಸ ಕವಾಸಕಿ ನಿಂಜಾ 400 ಮಾರುಕಟ್ಟೆಗೆ! 5 ಲಕ್ಷಕ್ಕೆ ಖರೀದಿಸಿ

ಕವಾಸಕಿ ನಿಂಜಾ 400 ಸುಮಾರು 2.5 ವರ್ಷಗಳ ನಂತರ ಭಾರತದಲ್ಲಿ ಪುನರಾಗಮನ ಮಾಡಿದೆ. ಇದರ ಹಿಂದಿನ ಆವೃತ್ತಿಯು ಭಾರತದಲ್ಲಿ ಡಿಸೆಂಬರ್ 2019 ರವರೆಗೆ ಮಾರಾಟದಲ್ಲಿದೆ.

First published: