Tata Tigor EV: ಜಿಪ್ಟ್ರಾನ್​​ ಟೆಕ್​​​ ವೈಶಿಷ್ಟ್ಯತೆಯ ಟಿಗೋರ್ ​ಎಲೆಕ್ಟ್ರಿಕ್​ ಕಾರು ಅನಾವರಣಗೊಳಿಸಿದ ಟಾಟಾ ​ಕಂಪನಿ; ಹೇಗಿದೆ ಗೊತ್ತಾ?

Tata Tigor EV: ಟಾಟಾ ಮೋಟಾರ್ಸ್ ಟಿಗೊರ್ ಇವಿ ಯಲ್ಲಿ ಜಿಪ್ಟ್ರಾನ್ ತಂತ್ರಜ್ಞಾನವನ್ನು ಅಳವಡಿಸಿದ್ದು ಅದು ಯಶಸ್ವಿ ರೂಪವನ್ನು ತಾಳಿದೆ. ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಟಾಟಾ ನೆಕ್ಸನ್ ಇವಿ ಕೂಡ ರೇಸ್​​ನಲ್ಲಿದೆ.(Photo: Tata Motors)

First published: