ಹೊಸ Royal Enfield Classic 350 ಬಿಡುಗಡೆ; ನೂತನ ಬೈಕಿನ ವಿನ್ಯಾಸ, ವೈಶಿಷ್ಟ್ಯದ ಬಗ್ಗೆ ಮಾಹಿತಿ ಇಲ್ಲಿದೆ
2021 Royal Enfield Classic 350: ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ ಎಲ್ ಇಡಿ ಹೆಡ್ ಲ್ಯಾಂಪ್ ಅಳವಡಿಸಲಿದೆ ಎನ್ನಲಾಗಿತ್ತು, ಆದರೀಗ ನೂತನ ಬೈಕ್ನಲ್ಲಿ ಎಲ್ಇಡಿ ಹೆಡ್ಲ್ಯಾಂಪನ್ನು ಮಿಸ್ ಮಾಡಿಕೊಂಡಿದೆ.
2021 Royal Enfield Classic 350: ರಾಯಲ್ ಎನ್ಫೀಲ್ಡ್ 2021ರ ಕ್ಲಾಸಿಕ್ 350 ಬೈಕನ್ನು ಅಂತಿಮವಾಗಿ ಪರಿಚಯಿಸಿದೆ. ನೂತನ ಬೈಕಿನಲ್ಲಿ ಏನೆಲ್ಲಾ ಬದಲಾವಣೆ ಮಾಡಲಾಗಿದೆ ಮತ್ತು ಯಾವೆಲ್ಲಾ ಫೀಚರ್ಸ್ ಇದರಲ್ಲಿ ನೋಡೋಣ
2/ 13
ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ಸಿಗ್ನಲ್ ಎಡಿಷನ್ ಅನ್ನು ಪರಿಚಯಿಸಲಾಗಿದೆ. ನೂತನ ಬೈಕ್ ಹಳೆಯ ಲುಕ್ ಹೊಂದಿದ್ದರು, ಆಕರ್ಷಕವಾಗಿ ಕಂಡಿದೆ.
3/ 13
2021 ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ ಎಲ್ ಇಡಿ ಹೆಡ್ ಲ್ಯಾಂಪ್ ಅಳವಡಿಸಲಿದೆ ಎನ್ನಲಾಗಿತ್ತು, ಆದರೀಗ ನೂತನ ಬೈಕ್ನಲ್ಲಿ ಎಲ್ಇಡಿ ಹೆಡ್ಲ್ಯಾಂಪನ್ನು ಮಿಸ್ ಮಾಡಿಕೊಂಡಿದೆ.(Photo: Manav Sinha/News18.com)
4/ 13
2021 ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಈಗ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಬರುತ್ತಿದೆ, ಇದರಲ್ಲಿ ಪೆಟ್ರೋಲ್ ಗೇಜ್ ಕೂಡ ಸೇರಿದೆ! (Photo: Manav Sinha/News18.com)
5/ 13
2021 ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350ನಲ್ಲಿ ಕುಳಿತುಕೊಳ್ಳಲು ವಿಶಾಲವಾದ ಮತ್ತು ಹೆಚ್ಚು ಆರಾಮದಾಯಕವಾದ ಸೀಟುಗಳನ್ನು ನೀಡಲಾಗಿದೆ. (Photo: Manav Sinha/News18.com)
6/ 13
ಗ್ರಾಹಕರಿಗಾಗಿ 2021 ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ 11 ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ . (Photo: Manav Sinha/News18.com)
7/ 13
2021 ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 (Photo: Manav Sinha/News18.com)
8/ 13
ನೂತನ ಕ್ಲಾಸಿಕ್ 350 ಬೈಕ್ ರೆಡಿಚ್, ಹಾಲ್ಸಿಯಾನ್, ಸಿಗ್ನಲ್, ಡಾರ್ಕ್ ಮತ್ತು ಟಾಪ್ ಸ್ಪೆಕ್ ಕ್ರೋಮ್ ಆಯ್ಕೆಯಲ್ಲಿ ಸಿಗಲಿದ್ದು, ಗ್ರಾಹಕರು ಹತ್ತಿರದ ರಾಯಲ್ ಎನ್ಫೀಲ್ಡ್ ಶೋ.ರೂಂ.ಗೆ ಹೋಗಿ ಬುಕ್ಕಿಂಗ್ ಮಾಡಬಹುದಾಗಿದೆ. (Photo: Manav Sinha/News18.com)
9/ 13
2021 ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350. (Photo: Manav Sinha/News18.com)
10/ 13

11/ 13

12/ 13

13/ 13

First published:
113