MG Motor: ಒಂದು ಬಾರಿ ಚಾರ್ಚ್ ಮಾಡಿದರೆ 439 Km ಕ್ರಮಿಸುತ್ತೆ...ಇದು 2021 MG ZS EV ಕಾರಿನ ವಿಶೇಷತೆ!

2021 MG ZS EV: ಇಂಧನ ಬಳಕೆಯ ವಾಹನದಿಂದ ಎಲೆಕ್ಟ್ರಿಕ್ ವಾಹನದತ್ತ ಬರುವ ಗ್ರಾಹಕರಿಗೆ ಈ ಕಾರು ಭವಿಷ್ಯದಲ್ಲಿ ಹೇಳಿ ಮಾಡಿಸಿದಂತಿದೆ. ಇದರಲ್ಲಿ ಹೊಚ್ಚಹೊಸ ಫೇಸ್ಲಿಫ್ಟ್ ಆಯ್ಕೆಯನ್ನು ನೀಡಿದೆ, ಇನ್ನು ಸೈಡ್ ಓಪನಿಂಗ್ ಚಾರ್ಜಿಂಗ್ ಪೋರ್ಟ್ ನೀಡಲಾಗಿದ್ದು, ಪ್ರಕಾಶಮಾನವಾಗ ಎಲ್ಇಡಿ ಹೆಡ್​ಲ್ಯಾಂಪ್​ ಇದರಲ್ಲಿದೆ.

First published: