Best Recharge Plan: ಕೇವಲ 87 ರೂಪಾಯಿಗೆ ದೈನಂದಿನ 1ಜಿಬಿ ಡೇಟಾ ಫ್ರೀ! ಈ ಕಂಪೆನಿಯ ಪ್ಲ್ಯಾನ್​​ನಲ್ಲಿ ಮಾತ್ರ

ಎಲ್ಲಾ ಟೆಲಿಕಾಂ ಕಂಪನಿಗಳು ರೀಚಾರ್ಜ್ ಬೆಲೆಯನ್ನು ಹೆಚ್ಚಿಸುತ್ತಿದ್ದು, ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಇದೀಗ ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿಯೊಂದು ಕೇವಲ 87 ರೂಪಾಯಿಯ ಅತ್ಯುತ್ತಮ ಯೋಜನೆಯನ್ನು ತಂದಿದೆ.

First published:

  • 17

    Best Recharge Plan: ಕೇವಲ 87 ರೂಪಾಯಿಗೆ ದೈನಂದಿನ 1ಜಿಬಿ ಡೇಟಾ ಫ್ರೀ! ಈ ಕಂಪೆನಿಯ ಪ್ಲ್ಯಾನ್​​ನಲ್ಲಿ ಮಾತ್ರ

    ಜನಪ್ರಿಯ ಟೆಲಿಕಾಂ ಕಂಪೆನಿಗಳು ತನ್ನ ಗ್ರಾಹಕರಿಗಾಗಿ ವಿಶೇಷ ರೀತಿಯ ಆಫರ್ಸ್​ಗಳನ್ನು ನೀಡುತ್ತಿರುತ್ತದೆ. ಅದೇ ರೀತಿ ಕಡಿಮೆ ಬೆಲೆಯ ರೀಚಾರ್ಜ್​ ಯೋಜನೆಗಳನ್ನು ಪರಿಚಯಿಸುವ ಹಲವಾರು ಕಂಪೆನಿಗಳಿವೆ.

    MORE
    GALLERIES

  • 27

    Best Recharge Plan: ಕೇವಲ 87 ರೂಪಾಯಿಗೆ ದೈನಂದಿನ 1ಜಿಬಿ ಡೇಟಾ ಫ್ರೀ! ಈ ಕಂಪೆನಿಯ ಪ್ಲ್ಯಾನ್​​ನಲ್ಲಿ ಮಾತ್ರ

    ಇನ್ನು ದೇಶದಲ್ಲಿ ಹಲವಾರು ಪ್ರೈವೇಟ್​ ಕಂಪೆನಿಗಳಲ್ಲಿ, ಸರ್ಕಾರಿ ಸ್ವಾಮ್ಯದ ಕಂಪೆನಿಯಾಗಿರುವ ಬಿಎಸ್​ಎನ್​ಎಲ್​ ಕಂಪೆನಿ ಅಗ್ಗದ ಬೆಲೆಯ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುವ ಮೂಲಕ ಭಾರೀ ಬೇಡಿಕೆಯ ಕಂಪೆನಿಯಾಗಿದೆ. ಇದೀಗ ತನ್ನ ಗ್ರಾಹಕರಿಗಾಗಿ ಹೊಸ ರೀಚಾರ್ಜ್ ಯೋಜನೆಯೊಂದು ಪರಿಚಯಿಸಿದೆ.

    MORE
    GALLERIES

  • 37

    Best Recharge Plan: ಕೇವಲ 87 ರೂಪಾಯಿಗೆ ದೈನಂದಿನ 1ಜಿಬಿ ಡೇಟಾ ಫ್ರೀ! ಈ ಕಂಪೆನಿಯ ಪ್ಲ್ಯಾನ್​​ನಲ್ಲಿ ಮಾತ್ರ

    BSNL ನ ರೂ.87 ಯೋಜನೆಯು ಅಲ್ಪಾವಧಿಯ ವ್ಯಾಲಿಡಿಟಯನ್ನು ನೀಡುತ್ತದೆ. ಜೊತೆಗೆ, ಈ ಯೋಜನೆಯಲ್ಲಿ ಡೇಟಾ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಇನ್ನು ಈ ಯೋಜನೆಯು ಭಾರೀ ಹಿಂದಿನಿಂದಲೂ ಜನಪ್ರಿಯತೆಯನ್ನು ಪಡೆದಿದೆ.

    MORE
    GALLERIES

  • 47

    Best Recharge Plan: ಕೇವಲ 87 ರೂಪಾಯಿಗೆ ದೈನಂದಿನ 1ಜಿಬಿ ಡೇಟಾ ಫ್ರೀ! ಈ ಕಂಪೆನಿಯ ಪ್ಲ್ಯಾನ್​​ನಲ್ಲಿ ಮಾತ್ರ

    ಕಂಪೆನಿಯ ರೂ.87 ಪ್ಲಾನ್ ನ ಪ್ರಯೋಜನಗಳ ಬಗ್ಗೆ ಹೇಳುವುದಾದ್ರೆ, ಇದರಲ್ಲಿ ಬಳಕೆದಾರರಿಗೆ ಒಟ್ಟು 14 ದಿನಗಳ ವ್ಯಾಲಿಡಿಟಿಯನ್ನು ನೀಡಲಾಗುತ್ತದೆ. ವಿಶೇಷವೆಂದರೆ ಬಳಕೆದಾರರು ಪ್ರತಿದಿನ 1GB ಡೇಟಾವನ್ನು ಈ ಯೋಜನೆಯಲ್ಲಿ ಪಡೆಯುತ್ತಾರೆ.

    MORE
    GALLERIES

  • 57

    Best Recharge Plan: ಕೇವಲ 87 ರೂಪಾಯಿಗೆ ದೈನಂದಿನ 1ಜಿಬಿ ಡೇಟಾ ಫ್ರೀ! ಈ ಕಂಪೆನಿಯ ಪ್ಲ್ಯಾನ್​​ನಲ್ಲಿ ಮಾತ್ರ

    ಡೇಟಾ ಜೊತೆಗೆ, ಬಳಕೆದಾರರು ಅನಿಯಮಿತ ವಾಯ್ಸ್​ ಕರೆಗಳ ಪ್ರಯೋಜನವನ್ನು ಸಹ ಹೊಂದಿದ್ದಾರೆ. ಕರೆ ಮತ್ತು ಡೇಟಾ ಜೊತೆಗೆ, ಹಾರ್ಡಿ ಮೊಬೈಲ್ ಗೇಮ್ಸ್ ಮೂಲಕ ಗ್ರಾಹಕರಿಗೆ ಗೇಮಿಂಗ್ ಪ್ರಯೋಜನಗಳನ್ನು ಸಹ ನೀಡಲಾಗುತ್ತದೆ.

    MORE
    GALLERIES

  • 67

    Best Recharge Plan: ಕೇವಲ 87 ರೂಪಾಯಿಗೆ ದೈನಂದಿನ 1ಜಿಬಿ ಡೇಟಾ ಫ್ರೀ! ಈ ಕಂಪೆನಿಯ ಪ್ಲ್ಯಾನ್​​ನಲ್ಲಿ ಮಾತ್ರ

    ಆದರೆ, ಬಿಎಸ್‌ಎನ್‌ಎಲ್‌ನ ರೂ. 87 ಯೋಜನೆಯಲ್ಲಿ, ಗ್ರಾಹಕರಿಗೆ ಎಸ್​ಎಮ್​ಎಸ್​ ಪ್ರಯೋಜನಗಳನ್ನು ಒದಗಿಸಲಾಗುವುದಿಲ್ಲ. ಆದಾಗ್ಯೂ, ಈ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟಾಗಿ 14GB ಡೇಟಾ ಸೌಲಭ್ಯವನ್ನು ಪಡೆಯಬಹುದು.

    MORE
    GALLERIES

  • 77

    Best Recharge Plan: ಕೇವಲ 87 ರೂಪಾಯಿಗೆ ದೈನಂದಿನ 1ಜಿಬಿ ಡೇಟಾ ಫ್ರೀ! ಈ ಕಂಪೆನಿಯ ಪ್ಲ್ಯಾನ್​​ನಲ್ಲಿ ಮಾತ್ರ

    ನಿಮಗೆ ಹೆಚ್ಚಿನ ಡೇಟಾ ಇರುವ ಪ್ಲಾನ್ ಬೇಕಿದ್ದರೆ, ನೀವು ಕಂಪನಿಯ ರೂ.97 ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಈ ಯೋಜನೆಯಲ್ಲೂ ನೀವು SMS ಪ್ರಯೋಜನಗಳನ್ನು ಪಡೆಯುವುದಿಲ್ಲ. ಈ ಯೋಜನೆಯು 15 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಇದು ದಿನಕ್ಕೆ 2ಜಿಬಿ ಡೇಟಾವನ್ನು ಬಳಸಬಹುದಾಗಿದೆ.

    MORE
    GALLERIES