ಟೆಲಿಕಾಂ ಕಂಪೆನಿಗಳು ನಿರಂತರವಾಗಿ ಹೊಸ ಮತ್ತು ಅಗ್ಗದ ಯೋಜನೆಗಳನ್ನು ಪರಿಚಯಿಸುತ್ತಿವೆ, ಈ ಮೂಲಕ ಗ್ರಾಹಕರನನ್ಉ ತನ್ನತ್ತ ಆಕರ್ಷಿಸುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ . ಅನೇಕ ಬಾರಿ ಗ್ರಾಹಕರು ಪ್ರತಿ ತಿಂಗಳು ರೀಚಾರ್ಜ್‌ನ ತೊಂದರೆಯನ್ನು ತೊಡೆದುಹಾಕಲು ಬಯಸುತ್ತಾರೆ ಮತ್ತು ಇಡೀ ವರ್ಷಕ್ಕೆ ಅಗ್ಗದ ಯೋಜನೆಯನ್ನು ಹುಡುಕುತ್ತಾರೆ. ವಿವಿಧ ಕಂಪೆನಿಗಳ ಹಲವಾರು ಯೋಜನೆಗಳಿವೆ, ಆದರೆ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಅತ್ಯಂತ ಅಗ್ಗದ ಯೋಜನೆಗಳನ್ನು ನೀಡುತ್ತಿರುತ್ತದೆ.