ಈ ಆ್ಯಪ್​ಗಳ ಮೂಲಕ ನಿಮ್ಮ ಬ್ಯಾಂಕ್​ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ ಸೈಬರ್ ಕಳ್ಳರು!

ಸಂಶೋಧಕ ಯಂಗ್ರೀನ್ ತಿಳಿಸಿದ ಮಾಹಿತಿಗೆ ತಕ್ಕಂತೆ ಗೂಗಲ್ ಕೂಡ ಪ್ಲೆ ಸ್ಟೋರ್​​ನಲ್ಲಿರುವ ಆ್ಯಪ್​ಗಳ ಮೇಲೆ ಪರಿಶೀಲನೆ ನಡೆಸಿದೆ. ಈ ವೇಳೆ 10 ವಿಪಿಎನ್ ಆ್ಯಪ್​ಗಳಲ್ಲಿ ಮಾಲ್ವೇರ್ ಇರುವುದು ಪತ್ತೆಯಾಗಿದೆ. ಕೂಡಲೆ ಮಾಲ್ವೇರ್​ ಆ್ಯಪ್​ಗಳನ್ನು ಪ್ಲೇ ಸ್ಟೋರ್​ನಿಂದ ಡಿಲೀಟ್​ ಮಾಡಿದೆ.

First published: