Loudspeaker license: ಸರ್ಕಾರಕ್ಕೆ ಶುಲ್ಕ ಪಾವತಿಸಿ ಅಜಾನ್ ಅನುಮತಿ ಪಡೆದ 10 ಸಾವಿರಕ್ಕೂ ಮಸೀದಿಗಳು

Karnataka Government: ಈ ವರ್ಷದ ಆರಂಭದಲ್ಲಿ ಅಜಾನ್ ವರ್ಸಸ್ ಹನುಮಾನ್ ಚಾಲೀಸಾ ಅಭಿಯಾನ ಆರಂಭವಾಗಿತ್ತು. ಅತ್ಯಧಿಕ ಧ್ವನಿ ಹೊರಡಿಸುವ ಮೈಕ್​ಗಳನ್ನು ತೆಗೆಯಬೇಕೆಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ಇನ್ನು ಕೆಲ ಹಿಂದೂ ಸಂಘಟನೆಗಳು ಮಸೀದಿಗಳ ಮೇಲಿನ ಧ್ವನಿವರ್ದಕಗಳ ತೆರವಿಗೆ ಆಗ್ರಹಿಸಿದ್ದವು.

First published: