Heart Attack: ಮೊಬೈಲ್​​ನಲ್ಲಿ ಮಾತಾಡುತ್ತಿರುವಾಗಲೇ ಹಾರಿಹೋದ ಪ್ರಾಣ ಪಕ್ಷಿ; ಹೃದಯಾಘಾತದಿಂದ ಯುವಕ ಸಾವು!

ಮೃತ ಯುವಕನನ್ನು ಹೊಳೆನರಸೀಪುರ ಕಾರ್ಯಾಲಯ ಬಡಾವಣೆಯ ನಿವಾಸಿ ವಿರೂಪಾಕ್ಷ (40) ಎಂದು ಗುರುತಿಸಲಾಗಿದ್ದು, ಮೊಬೈಲ್ ನಲ್ಲಿ ಮಾತಾಡುತ್ತಿರುವಾಗಲೇ ಪ್ರಾಣ ಪಕ್ಷಿ ಹಾರಿಹೋಗಿದೆ.

First published:

  • 17

    Heart Attack: ಮೊಬೈಲ್​​ನಲ್ಲಿ ಮಾತಾಡುತ್ತಿರುವಾಗಲೇ ಹಾರಿಹೋದ ಪ್ರಾಣ ಪಕ್ಷಿ; ಹೃದಯಾಘಾತದಿಂದ ಯುವಕ ಸಾವು!

    ಹಾಸನ: ಮೊಬೈಲ್​​ನಲ್ಲಿ ಮಾತನಾಡುತ್ತಾ ಕುಳಿತಿದ್ದ ಯುವಕ ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಅರಣ್ಯ ಕಛೇರಿ ಬಳಿ ನಡೆದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Heart Attack: ಮೊಬೈಲ್​​ನಲ್ಲಿ ಮಾತಾಡುತ್ತಿರುವಾಗಲೇ ಹಾರಿಹೋದ ಪ್ರಾಣ ಪಕ್ಷಿ; ಹೃದಯಾಘಾತದಿಂದ ಯುವಕ ಸಾವು!

    ಅಂಗಡಿ ಮುಂಭಾಗದಲ್ಲಿ ಕುಳಿತು ಮೊಬೈಲ್​​ನಲ್ಲಿ ಮಾತನಾಡುತ್ತಾ ಕುಳಿತಿದ್ದ ಯುವಕ ಹಠಾತ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಯುವಕ ಹೃದಯಾಘಾತವಾಗಿ ಒದ್ದಾಡುವ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ.

    MORE
    GALLERIES

  • 37

    Heart Attack: ಮೊಬೈಲ್​​ನಲ್ಲಿ ಮಾತಾಡುತ್ತಿರುವಾಗಲೇ ಹಾರಿಹೋದ ಪ್ರಾಣ ಪಕ್ಷಿ; ಹೃದಯಾಘಾತದಿಂದ ಯುವಕ ಸಾವು!

    ಮೃತ ಯುವಕನನ್ನು ಹೊಳೆನರಸೀಪುರ ಕಾರ್ಯಾಲಯ ಬಡಾವಣೆಯ ನಿವಾಸಿ ವಿರೂಪಾಕ್ಷ (40) ಎಂದು ಗುರುತಿಸಲಾಗಿದ್ದು, ಮೊಬೈಲ್ ನಲ್ಲಿ ಮಾತಾಡುತ್ತಿರುವಾಗಲೇ ಪ್ರಾಣ ಪಕ್ಷಿ ಹಾರಿಹೋಗಿದೆ. ಮೃತ ಯುವಕನ ಜೀವನದ ಅಂತಿಮ ಕ್ಷಣಗಳ ಸಂಪೂರ್ಣ ದೃಶ್ಯಗಳು ಅಂಗಡಿಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    MORE
    GALLERIES

  • 47

    Heart Attack: ಮೊಬೈಲ್​​ನಲ್ಲಿ ಮಾತಾಡುತ್ತಿರುವಾಗಲೇ ಹಾರಿಹೋದ ಪ್ರಾಣ ಪಕ್ಷಿ; ಹೃದಯಾಘಾತದಿಂದ ಯುವಕ ಸಾವು!

    ಮೊದಲು ಅಂಗಡಿ ಬಳಿ ಬಂದ ಯುವಕ ಕೆಲ ನಿಮಿಷಗಳ ಕಾಲ ಸುಮನ್ನೆ ಕುಳಿದುಕೊಳ್ಳುತ್ತಾನೆ. ಈ ವೇಳೆ ಆತನ ಮೊಬೈಲ್​ಗೆ ಕರೆಯೊಂದು ಬರುತ್ತದೆ. ಮೊಬೈಲ್​​ ಎತ್ತಿಕೊಂಡು ಕರೆ ರಿಸೀವ್​​ ಮಾತನಾಡಲು ಆರಂಭಿಸಿದ ಯುವಕ ಏಕಾಏಕಿ ಕುಸಿದು ಬೀಳುತ್ತಾನೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Heart Attack: ಮೊಬೈಲ್​​ನಲ್ಲಿ ಮಾತಾಡುತ್ತಿರುವಾಗಲೇ ಹಾರಿಹೋದ ಪ್ರಾಣ ಪಕ್ಷಿ; ಹೃದಯಾಘಾತದಿಂದ ಯುವಕ ಸಾವು!

    ಕೂಡಲೇ ಅಂಗಡಿಯಲ್ಲಿದ್ದ ವ್ಯಕ್ತಿ ಆತನ ನೆರವಿಗೆ ಬಂದು ಆತನನ್ನು ಮೇಲೆತ್ತಿ ಉಪಚಾರ ಮಾಡುವ ಕಾರ್ಯ ಮಾಡುತ್ತಾರೆ. ಆದರೆ ಕೆಲ ಸಮಯ ಸ್ಥಳದಲ್ಲೇ ಒದ್ದಾಡಿದ ಯುವಕ ಕೊನೆಯುಸಿರೆಳೆಯುತ್ತಾನೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Heart Attack: ಮೊಬೈಲ್​​ನಲ್ಲಿ ಮಾತಾಡುತ್ತಿರುವಾಗಲೇ ಹಾರಿಹೋದ ಪ್ರಾಣ ಪಕ್ಷಿ; ಹೃದಯಾಘಾತದಿಂದ ಯುವಕ ಸಾವು!

    ಕೂಡಲೇ ಸ್ಥಳೀಯರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಿಸುವ ವೇಳೆ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Heart Attack: ಮೊಬೈಲ್​​ನಲ್ಲಿ ಮಾತಾಡುತ್ತಿರುವಾಗಲೇ ಹಾರಿಹೋದ ಪ್ರಾಣ ಪಕ್ಷಿ; ಹೃದಯಾಘಾತದಿಂದ ಯುವಕ ಸಾವು!

    ಹೃದಯಾಘಾತದಿಂದಲೇ ವಿರೂಪಾಕ್ಷ ಮೃತಪಟ್ಟಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹೊಳೆನರಸೀಪುರದಲ್ಲಿ ಮೆಡಿಕಲ್ ನಡೆಸುತ್ತಿದ್ದ ವಿರೂಪಾಕ್ಷ ಸಾಕಷ್ಟು ಸ್ನೇಹ ಬಳಗವನ್ನು ಹೊಂದಿದ್ದರು. ಆದರೆ ತೀವ್ರ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES