Love: ಮದುವೆ ನಿಶ್ಚಯವಾಗಿದ್ದಕ್ಕೆ ಪ್ರಿಯತಮೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ತಾನೂ ಹಚ್ಕೊಂಡ!
Bagalkot News: ಪ್ರೀತಿಸಿದ ಯುವತಿಗೆ ಮದುವೆ ನಿಶ್ಚಿಯವಾಗಿದ್ದಕ್ಕೆ ನೊಂದ ಪ್ರಿಯಕರನೋರ್ವ ಪ್ರಿಯತಮೆ ಮೇಲೆ ಪೆಟ್ರೋಲ್ ಸುರಿದು, ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಗುಡೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅಫ್ಜಲ್ ಸೊಲ್ಲಾಪುರ ಪ್ರಿಯತಮೆ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಯುವಕ.
2/ 7
ಗುಡೂರು ಪಟ್ಟಣದ ನಿವಾಸಿಯಾಗಿರುವ 27 ವರ್ಷದ ಅಫ್ಜಲ್, ಅದೇ ಊರಿನ ಲೀಲಾ (21) (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು.
3/ 7
ಅಫ್ಜಲ್ ಗುಡೂರಿನಲ್ಲಿ ಕೊಳವೆಬಾವಿ ಮೋಟಾರ್ ದುರಸ್ತಿ ಕೆಲಸ ಮಾಡುತ್ತಿದ್ದನು. ಯುವತಿ ಲೀಲಾ ಅದೇ ಗ್ರಾಮದಲ್ಲಿರುವ ಕೋಳಿ ಫಾರಂನಲ್ಲಿ ಕೆಲಸ ಮಾಡಿಕೊಂಡಿದ್ದರು.
4/ 7
ಆದರೆ ಕೆಲವು ದಿನಗಳ ಹಿಂದೆ ಲೀಲಾ ಮದುವೆಯನ್ನು ಪೋಷಕರು ಬೇರೊಬ್ಬ ಯುವಕನ ಜೊತೆ ನಿಶ್ಚಯ ಮಾಡಿದ್ದರು. ಇದರಿಂದ ಅಫ್ಜಲ್ ಕೋಪಗೊಂಡಿದ್ದನು.
5/ 7
ಸೋಮವಾರ ಯುವತಿ ಕೋಳಿ ಫಾರಂ ಕೆಲಸಕ್ಕೆ ಹೋಗುತ್ತಿರುವ ವೇಳೆ ಅಫ್ಜಲ್ ಅಡ್ಡಗಟ್ಟಿದ್ದಾನೆ. ಕ್ಯಾನ್ನಲ್ಲಿ ತುಂಬಿಕೊಂಡು ಬಂದಿದ್ದ ಪೆಟ್ರೋಲ್ನ್ನು ಲೀಲಾ ಮೇಲೆ ಮತ್ತು ತನ್ಮೇಲೆ ಸುರಿದುಕೊಂಡಿದ್ದಾನೆ. ನೋಡ ನೋಡುತ್ತಿದ್ದಂತೆ ಬೆಂಕಿ ಹಂಚಿಕೊಂಡಿದ್ದಾನೆ.
6/ 7
ಕೂಡಲೇ ಸ್ಥಳೀಯರು ಬೆಂಕಿ ನಂದಿಸಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅಫ್ಜಲ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಲೀಲಾ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಅಫ್ಜಲ್ ಸ್ಥಿತಿ ಗಂಭೀರವಾಗಿದೆ.
7/ 7
ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಅಮಿನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
First published:
17