Raichur: ತಾಯಿ ಬಗ್ಗೆ ಮಾತನಾಡಿದ್ದಕ್ಕೆ ಕ್ಲಾಸ್​ ರೂಮ್​​ಗೆ ನುಗ್ಗಿದ್ರು; ರಾಡ್​ ಹಿಡಿದು ವಿದ್ಯಾರ್ಥಿಗಳ ಮಾರಾಮಾರಿ

ರಾಯಚೂರು ನಗರದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ (Medical College, Raichur) ರ‍್ಯಾಗಿಂಗ್ (Ragging) ನಡೆದಿದ್ದು, ತರಗತಿಯಲ್ಲಿ ಉಪನ್ಯಾಸಕರ ಮುಂದೆಯೇ ಕಬ್ಬಿಣದ ರಾಡ್ ಹಿಡಿದು ಗಲಾಟೆ ಮಾಡಿಕೊಂಡಿದ್ದಾರೆ.

First published: