Kickboxer Death: 24 ವರ್ಷದ ಯುವಕನ ಪ್ರಾಣ ತೆಗೆದ ಕಿಕ್ ಬಾಕ್ಸಿಂಗ್; ಆಯೋಜಕರ ನಿರ್ಲಕ್ಷ್ಯವೇ ಕಾರಣವಾಯ್ತಾ?

ಬೆಂಗಳೂರು: ಕಿಕ್ ಬಾಕ್ಸಿಂಗ್ 24 ವರ್ಷದ ಯುವಕನ ಪ್ರಾಣವನ್ನೇ ತೆಗೆದಿದೆ. ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ದಾರುಣವಾಗಿ ಸಾವನ್ನಪ್ಪಿದ್ದಾನೆ.

First published: