Karnataka Weather Report: ಮಳೆ ನಿಂತ್ರೆ ಸಾಕು ಅಂತಿರೋ ಜನರು; ಇಂದು ಸಹ ಯೆಲ್ಲೋ ಅಲರ್ಟ್​

Karnataka Rains: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಜ್ಯದ ಜನತೆ ಹೈರಾಣು ಆಗಿದ್ದಾರೆ. ನದಿಗಳಲ್ಲಿ ನೀರಿನ ಮಟ್ಟ ಹಂತ ಹಂತವಾಗಿ ಏರಿಕೆಯಾಗುತ್ತಿವೆ. ಇಂದು ಸಹ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

First published: