Bhima River: ನದಿಯೊಡಲು ಮಲಿನಗೊಳಿಸುತ್ತಿರುವ ನಗರಸಭೆ: ಚರಂಡಿ ನೀರು ಭೀಮಾನದಿಗೆ!

Bhima River Pollution: ಹಳ್ಳಕ್ಕೆ ಹರಿಬಿಡಲಾಗಿದ್ದ ಚರಂಡಿ ನೀರು ನೇರವಾಗಿ ಭೀಮಾನದಿಗೆ ಸೇರ್ಪಡೆಯಾಗುತ್ತದೆ. ಈ ಬಗ್ಗೆ ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್ ಮಾಡಿದ್ದು, ನಗರಸಭೆ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯತನದಿಂದ ನಗರಸಭೆ ಅಧಿಕಾರಿಗಳೇ ಹಳ್ಳದವರೆಗೂ ಚರಂಡಿ ನಿರ್ಮಾಣ ಮಾಡಿ ಭೀಮಾನದಿಗೆ ಕಲುಷಿತ ಚರಂಡಿ ನೀರು ಹರಿಸುತ್ತಿದ್ದಾರೆ.

First published: