Yadagiri: ಸಾಮರಸ್ಯದ ಸಂದೇಶ ಸಾರಿದ ಯರಗೋಳ ಜಮಾಲುದ್ದೀನ್ ಜಾತ್ರೆ

ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಹಜರತ್ ಜಮಾಲುದ್ದೀನ್ ಸಾಹೇಬ್ ಅವರ 44 ನೇ ಜಾತ್ರೆ ಮಹೋತ್ಸವು ಅದ್ದೂರಿಯಾಗಿ ನಡೆಯುತ್ತಿದೆ. ವಿಶೇಷ ಎಂದರೆ ಈ ಜಾತ್ರೆ ಹಿಂದೂಗಳಿಂದ ನಡೆಯಿತು

First published: