ಓಮೈಕ್ರಾನ್ ಬರದಂತೆ ಯಾದಗಿರಿ ಜಿಲ್ಲೆಯ ಗ್ರಾಮಗಳಲ್ಲಿ ಬೇವಿನ ಮರಕ್ಕೆ ವಿಶೇಷ ಪೂಜೆ
ರಾಜ್ಯವನ್ನು ಓಮೈಕ್ರಾನ್ (Omicron Variant) ಪ್ರವೇಶಿದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಹಾಗಾಗಿ ಸಡಲಿಕೆ ಮಾಡಲಾಗಿದ್ದ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸುತ್ತಿದೆ. ಇತ್ತ ಯಾದಗಿರಿಯ (Yadagiri) ಗ್ರಾಮಗಳಲ್ಲಿ ಓಮೈಕ್ರಾನ್ ಬರದಂತೆ ಪೂಜೆ ಸಲ್ಲಿಸಲಾಗುತ್ತಿದೆ.
ಹೌದು, ತಮ್ಮೂರಿಗೆ ಓಮೈಕ್ರಾನ್ ಬರದಂತೆ ತಡೆಯಲು ಗ್ರಾಮದಲ್ಲಿರು ಬೇವಿನ ಮರಕ್ಕೆ ಪೂಜೆ ಸಲ್ಲಿಸಬೇಕು ಎಂಬ ಸುದ್ದಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಹರಿದಾಡುತ್ತಿದೆ. ವಿಷಯ ತಿಳಿದ ಕೂಡಲೇ ಜನರು ಬೇವಿನ ಮರಕ್ಕೆ ಪೂಜೆ ಸಲ್ಲಿಸಲಾಗಿದೆ.
2/ 5
ಬೇವಿನ ಮರವನ್ನು ಹೂಗಳಿಂದ ಅಲಂಕರಿಸಿ,ತೆಂಗಿನಕಾಯಿ ಒಡೆದು ಪೂಜೆ ಮಾಡಲಾಗಿದೆ. ಒಬ್ಬರು ಮತ್ತೊಬ್ಬರು ನೋಡಿ ಪೂಜೆ ಸಲ್ಲಿಸೋರ ಸಂಖ್ಯೆ ಹೆಚ್ಚಾಗಿದೆ. ಗ್ರಾಮ ಮತ್ತು ಕುಟುಂಬ ಚೆನ್ನಾಗಿರಲಿ ಎಂದು ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
3/ 5
ಮಂಗಳವಾರ ಬೇವಿನ ಮರಕ್ಕೆ ಪೂಜೆ ಮಾಡಿದ್ರೆ ಓಮೈಕ್ರಾನ್ ಮತ್ತು ಕೊರೊನಾ ಮೂರನೇ ಅಲೆ ಎಂಬ ಗಾಳಿ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಗಾಳಿ ಸುದ್ದಿ ನಂಬಿ ಜನರು ಮೌಢ್ಯ ಆಚರಣೆಗೆ ಮುಂದಾಗಿದ್ದಾರೆ.
4/ 5
ಕೆಲ ದಿನಗಳ ಹಿಂದೆ ಕೊರೊನಾ ವ್ಯಾಕ್ಸಿನ್ಪ ಪಡೆಯಲು ಜನರು ಹಿಂದೇಟು ಹಾಕುತ್ತಿರುವ ಪ್ರಕರಣಗಳು ವರದಿ ಆಗಿದ್ದವು. ಆದ್ರೂ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಗ್ರಾಮಸ್ಥರ ಮನವೊಲಿಸಿ ಲಸಿಕೆ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
5/ 5
ಕೊರೊನಾ ಮೊದಲ ಅಲೆ ಕಾಣಿಸಿಕೊಂಡಾಗ ತುಮಕೂರು ಜಿಲ್ಲೆಯ ಗ್ರಾಮವೊಂದರಲ್ಲಿ ಕೊರೊನಮ್ಮ ಮೂರ್ತಿ ಪೂಜೆ ಸಲ್ಲಿಸಲಾಗಿತ್ತು. ರಾಯಚೂರಿನಲ್ಲಿ ಜೋಗತಿ ಮಾತು ಕೇಳಿ, ದೇವಸ್ಥಾನಕ್ಕೆ ಮೊಸರನ್ನ ಎಡೆ ನೀಡಲು ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು.
First published:
15