Kolara: ಕೋಲಾರದಲ್ಲಿ15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ! ಇಲ್ಲಿವೆ ಫೋಟೋಸ್

ಕೋಲಾರದ ಶತಶೃಂಗ ಪರ್ವತ ಅಂತರಗಂಗೆ ಬೆಟ್ಟದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ 15 ಸಾವಿರಕ್ಕು ಅಧಿಕ ಯೋಗಪಟುಗಳು ಭಾಗಿಯಾಗಿದ್ದು, ಸುಂದರ ಪರಿಸರದ ಮಡಿಲಲ್ಲಿ ಯೋಗಾಭ್ಯಾಸ ಮಾಡಿದ ಯೋಗಪಟುಗಳು ಪುಳಕಿತರಾದರು.

First published: