World Tourism Day: ನೀವು ನೋಡಲೇಬೇಕಾದ ರಾಜ್ಯದ ಐತಿಹಾಸಿಕ ಸ್ಥಳಗಳಿವು

ಪ್ರವಾಸ ಎಂದರೆ ಯಾರಿಗೆ ಇಷ್ಟವಾಗಲ್ಲ. ಹೇಳಿ ಅದರಲ್ಲಿಯೂ ಕರ್ನಾಟಕವಂತೂ ಪ್ರವಾಸಿಗರ ನೆಚ್ಚಿನ ತಾಣವೂ ಹೌದು. ಇಲ್ಲಿನ ಐತಿಹಾಸಿಕ ಸ್ಥಳಗಳ ನೋಡಲೆಂದು ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೇನು ಕಡಿಮೆ ಇಲ್ಲ. ವಿಶ್ವ ಪ್ರವಾಸಿಗರ ದಿನದಂದು ಆ ಸ್ಥಳ ಒಂದು ಮೆಲುಕು ಇಲ್ಲಿದೆ.

First published: