Photo: ಮಳೆಯ ಸಿಂಚನದಲ್ಲಿ ಮಿಂದೆದ್ದ ವಿಜಯನಗರ ಸಾಮ್ರಾಜ್ಯ ಹಂಪಿಯ ಅದ್ಭುತ ಚಿತ್ರಗಳು!

ಉತ್ತರ ಕರ್ನಾಟಕದ ನೆರೆಯಿಂದಾಗಿ ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಪ್ರವಾಹ ಭೀತಿ ಎದುರಾಗಿದ್ದರೂ. ಈವರೆಗೆ ಮಳೆಯಾಗಿಲ್ಲ. ಆದರೆ, ಸ್ವಾತಂತ್ರ್ಯದಿನಾಚರಣೆಯಂದು ಸುರಿದ ಮಳೆಗೆ ಹಂಪಿಯ ವೈಭವ ಮತ್ತಷ್ಟು ಇಮ್ಮಡಿಗೊಂಡಿತು. ಮಳೆಯ ಸಿಂಚನದಲ್ಲಿಯೇ ಪ್ರವಾಸಿಗರು ಹಂಪಿ ಸ್ಮಾರಕಗಳನ್ನು ವೀಕ್ಷಿಸಿದರು. ಮಳೆಯಲ್ಲಿ ಮಿಂದೆದ್ದ ವಿಜಯನಗರ ಸಾಮ್ರಾಜ್ಯದ ದೃಶ್ಯಗಳು ಇಲ್ಲಿವೆ. (ಚಿತ್ರ ಕೃಪೆ : ರಾಚಯ್ಯ ಸ್ಥಾವರಮಠ)

First published: