Mysuru Dasara 2022: ಯುವ ಸಂಭ್ರಮಕ್ಕೆ ರಂಗು ತುಂಬಿದ ಡಾಲಿ ಧನಂಜಯ್​; ಕುಣಿದು ಕುಪ್ಪಳಿಸಿದ ಸಚಿವ ಸೋಮಶೇಖರ್​

ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ಮನೆ ಮಾಡಿದೆ. ಯುವ ದಸರಾಗೆ ಮುನ್ನುಡಿ ಬರೆಯುವ ಯುವ ಸಂಭ್ರಮಕ್ಕೆ ಇದೀಗ ಚಾಲನೆ ಸಿಕ್ಕಿದೆ. ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ದೀಪ ಬೆಳೆಗುವ ಮೂಲಕ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಟ ಡಾಲಿ ಧನಂಜತಯ್ ಭಾಗಿಯಾಗಿದ್ರು.

First published: