Bengaluru: ಬುರ್ಖಾ ಹಾಕಿ ಮತದಾನ ಮಾಡಬಹುದೇ? ಚಾಮರಾಜಪೇಟೆಯಲ್ಲಿ ಹೀಗಾಯ್ತು

ಬುರ್ಖಾ ಹಾಕೊಂಡು ಮತದಾನ ಮಾಡಲು ಮುಂದಾದ ಮಹಿಳೆ ಬಳಿ ಬುರ್ಖಾ ತೆಗೆದು ಆ ನಂತರ ಮತದಾನ ಮಾಡುವಂತೆ ಸೂಚಿಸಲಾಗಿದೆ. ಇದಕ್ಕೆ ಒಂದು ಮುಖ್ಯ ಕಾರಣವಿದೆ ಗಮನಿಸಿ.

First published:

  • 17

    Bengaluru: ಬುರ್ಖಾ ಹಾಕಿ ಮತದಾನ ಮಾಡಬಹುದೇ? ಚಾಮರಾಜಪೇಟೆಯಲ್ಲಿ ಹೀಗಾಯ್ತು

    ಚಾಮರಾಜಪೇಟೆ: ಇಂದು ಚುನಾವಣೆ ಆಗಿರುವ ಕಾರಣ ಎಲ್ಲೆಡೆ ಭರದಿಂದ ಮತದಾನ ಆರಂಭವಾಗಿದೆ. ಆದರೆ ಯಾರೆಲ್ಲಾ ಬುರ್ಖಾ ಧರಿಸಿ ಮತದಾನ ಮಾಡಲು ತೆರಳುತ್ತಾರೋ ಅವರೆಲ್ಲರಿಗೂ ಇಲ್ಲೊಂದು ಸೂಚನೆ ಇದೆ.

    MORE
    GALLERIES

  • 27

    Bengaluru: ಬುರ್ಖಾ ಹಾಕಿ ಮತದಾನ ಮಾಡಬಹುದೇ? ಚಾಮರಾಜಪೇಟೆಯಲ್ಲಿ ಹೀಗಾಯ್ತು

    ಇಂದು ಚಾಮರಾಜಪೇಟೆಯಲ್ಲಿ ಮತದಾನ ಮಾಡಲು ಬಂದ ಮಹಿಳೆಯೊಬ್ಬರು ಬುರ್ಖಾ ಧರಿಸಿದ್ದರು ಆ ಕಾರಣಕ್ಕೆ ಅವರಿಗೆ ಬುರ್ಖಾ ಹಾಕಿ ಮತದಾನ ಮಾಡುವಂತಿಲ್ಲ ಎಂಬ ಸೂಚನೆ ನೀಡಿದ್ದಾರೆ.

    MORE
    GALLERIES

  • 37

    Bengaluru: ಬುರ್ಖಾ ಹಾಕಿ ಮತದಾನ ಮಾಡಬಹುದೇ? ಚಾಮರಾಜಪೇಟೆಯಲ್ಲಿ ಹೀಗಾಯ್ತು

    ಬುರ್ಖಾ ಹಾಕೊಂಡು ಮತದಾನ ಮಾಡಲು ಮುಂದಾದ ಮಹಿಳೆ ಬಳಿ ಬುರ್ಖಾ ತೆಗೆದು ಆ ನಂತರ ಮತದಾನ ಮಾಡುವಂತೆ ಸೂಚಿಸಲಾಗಿದೆ. ಇದಕ್ಕೆ ಒಂದು ಮುಖ್ಯ ಕಾರಣವಿದೆ.

    MORE
    GALLERIES

  • 47

    Bengaluru: ಬುರ್ಖಾ ಹಾಕಿ ಮತದಾನ ಮಾಡಬಹುದೇ? ಚಾಮರಾಜಪೇಟೆಯಲ್ಲಿ ಹೀಗಾಯ್ತು

    ವೋಟರ್ ಐಡಿಯಲ್ಲಿರುವ ವ್ಯಕ್ತಿ ತಾವೇ ಎಂದು ತಿಳಿಯುವುದಿಲ್ಲ ಪೂರ್ತಿಯಾಗಿ ಮುಖ ಕಾಣಿಸುವುದಿಲ್ಲ ಎಂಬ ಕಾರಣಕ್ಕಾಗಿ ಈ ರೀತಿ ಸೂಚನೆ ನೀಡಲಾಗುತ್ತದೆ.

    MORE
    GALLERIES

  • 57

    Bengaluru: ಬುರ್ಖಾ ಹಾಕಿ ಮತದಾನ ಮಾಡಬಹುದೇ? ಚಾಮರಾಜಪೇಟೆಯಲ್ಲಿ ಹೀಗಾಯ್ತು

    ಬುರ್ಖಾ ತೆಗೆದು ಪೋಲಿಂಗ್ ಬೂತ್ ಒಳಗೆ ಹೋಗಲು ಸೂಚನೆ ನೀಡಲಾಗಿದೆ. ಬಳಿಕ ಬುರ್ಖಾ ತೆಗೆದು ಮಹಿಳೆ ಮತದಾನ ಮಾಡಿದ್ದಾರೆ.

    MORE
    GALLERIES

  • 67

    Bengaluru: ಬುರ್ಖಾ ಹಾಕಿ ಮತದಾನ ಮಾಡಬಹುದೇ? ಚಾಮರಾಜಪೇಟೆಯಲ್ಲಿ ಹೀಗಾಯ್ತು

    ಇನ್ನು ಮುಂದೆಯಾರೆಲ್ಲಾ ಮತದಾನ ಮಾಡಲು ತೆರಳುತ್ತಾರೋ ಅವರೆಲ್ಲರೂ ಸಹ ಬುರ್ಖಾ ತೆಗೆದೆ ಮತದಾನ ಮಾಡಬೇಕಾಗುತ್ತದೆ.

    MORE
    GALLERIES

  • 77

    Bengaluru: ಬುರ್ಖಾ ಹಾಕಿ ಮತದಾನ ಮಾಡಬಹುದೇ? ಚಾಮರಾಜಪೇಟೆಯಲ್ಲಿ ಹೀಗಾಯ್ತು

    ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ

    MORE
    GALLERIES