CM Basavaraj Bommai ; ಸಿಎಂ ಬಸವರಾಜ್ ಬೊಮ್ಮಾಯಿಗೆ ಕಿಸ್ ಕೊಟ್ಟ ಮಹಿಳೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರ ಕೈಗೆ ಮಹಿಳೆ (Woman) ಮುತ್ತು (Kiss) ನೀಡಿದ ಘಟನೆ ನಡೆದಿದೆ. ಜನಸೇವಕ್ ಕಾರ್ಯಕ್ರಮ ಹಿನ್ನೆಲೆ ಮುಖ್ಯಮಂತ್ರಿಗಳು ಮನೆ ಮನೆಗೆ ತೆರಳಿ ಸರ್ಕಾರದ ಯೋಜನೆ ತಲುಪಿಸುತ್ತಿರುವ ವೇಳೆ ಈ ಘಟನೆ ನಡೆದಿದೆ. ಸದ್ಯ ಮುಖ್ಯಮಂತ್ರಿಗಳ ಕೈಗೆ ಮಹಿಳೆ ಮುತ್ತು ನೀಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ,

First published: