Mandya: ಈ ಕಾರಣಕ್ಕೆ ಬಾವಿಗೆ ಜಿಗಿದು ತಾಯಿ-ಮಗಳು ಆತ್ಮಹತ್ಯೆ

ಕಳೆದ ವರ್ಷ ಆ ಮನೆಯಲ್ಲಿ ಮಗ ಸಾವನ್ನಪ್ಪಿದ್ದನು. ಇನ್ನೂ ಆ ನೋವನ್ನು ಕುಟುಂಬ ಮರೆತಿರಲ್ಲ. ಇದೀಗ ಕುಟುಂಬದ ಮತ್ತಿಬ್ಬರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಮತ್ತು ಮಗಳು ಆತ್ಮಹತ್ಯೆಗೆ ಬಾವಿಗೆ ಜಿಗಿದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

First published: