Tumakuru: ಅಜ್ಜನ ಅಂತ್ಯಸಂಸ್ಕಾರಕ್ಕೆ ಕಂದಮ್ಮನ ಜೊತೆ 1 ಕಿಮೀ ನಡೆದುಕೊಂಡು ಬಂದ 12 ದಿನದ ಬಾಣಂತಿ

ರಾಜ್ಯದ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಅಬ್ಬರ ಶುರುವಾಗಿದೆ. ಭಾರೀ ಮಳೆಗೆ ನದಿಗಳು ತುಂಬಿ ಹರಿಯುತ್ತಿವೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗೌರೆಡ್ಡಿಪಾಳ್ಯದಲ್ಲಿ ಜಯಮಂಗಲಿ ನದಿ ಭರ್ತಿಯಾಗಿ ಹರಿಯುತ್ತಿದೆ.

First published: