Crime News: ಪರ ಸ್ತ್ರೀ ಜೊತೆ ಗಂಡನ ಲವ್ವಿ ಡವ್ವಿ, ಪತ್ನಿ ಆತ್ಮಹತ್ಯೆ; ಹಾಸನದಲ್ಲಿ ಮಗುವನ್ನು ಕೊಂದು ತಾಯಿ ಸೂಸೈಡ್

Crime News: ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಸಂತೆಬೀದಿಯಲ್ಲಿ ನಡೆದಿದೆ.

  • News18 Kannada
  • |
  •   | Chikkaballapura (Chik Ballapur), India
First published: