Umashree: ಪುಟ್ಟಕ್ಕನಿಗೆ ಶಾಕ್ ಕೊಟ್ಟ ಕಾಂಗ್ರೆಸ್? ಯಾರಿಗೆ ತೇರದಾಳ ಟಿಕೆಟ್?

Congress Candidate List: ಬಿಜೆಪಿ ಎರಡು ಪಟ್ಟಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ 3ನೇ ಪಟ್ಟಿ ರಿಲೀಸ್​ಗೆ ಸಿದ್ಧತೆ ನಡೆಸುತ್ತಿದೆ. ಈ 3ನೇ ಪಟ್ಟಿಯಲ್ಲಿ ಹಲವರಿಗೆ ಶಾಕ್ ಎದುರಾಗಲಿದೆ ಎಂದು ತಿಳಿದು ಬಂದಿದೆ.

First published:

 • 17

  Umashree: ಪುಟ್ಟಕ್ಕನಿಗೆ ಶಾಕ್ ಕೊಟ್ಟ ಕಾಂಗ್ರೆಸ್? ಯಾರಿಗೆ ತೇರದಾಳ ಟಿಕೆಟ್?

  ತೇರದಾಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ನಟಿ, ಮಾಜಿ ಸಚಿವೆ ಉಮಾಶ್ರೀ ಅವರಿಗೆ ಕಾಂಗ್ರೆಸ್ ಶಾಕ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

  MORE
  GALLERIES

 • 27

  Umashree: ಪುಟ್ಟಕ್ಕನಿಗೆ ಶಾಕ್ ಕೊಟ್ಟ ಕಾಂಗ್ರೆಸ್? ಯಾರಿಗೆ ತೇರದಾಳ ಟಿಕೆಟ್?

  ಈ ಬಾರಿ ಉಮಾಶ್ರೀ ಅವರಿಗೆ ಟಿಕೆಟ್ ನೀಡದಿರಲು ಕಾಂಗ್ರೆಸ್ ನಿರ್ಧರಿಸಿದೆಯಂತೆ. ಹಾಗಾದ್ರೆ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಯಾರಿಗೆ ಟಿಕೆಟ್ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

  MORE
  GALLERIES

 • 37

  Umashree: ಪುಟ್ಟಕ್ಕನಿಗೆ ಶಾಕ್ ಕೊಟ್ಟ ಕಾಂಗ್ರೆಸ್? ಯಾರಿಗೆ ತೇರದಾಳ ಟಿಕೆಟ್?

  ಉಮಾಶ್ರೀ ಅವರ ಬದಲಾಗಿ ಡಾ. ಸಿದ್ದು ಕೊಣ್ಣೂರು ಅವರಿಗೆ ಕಾಂಗ್ರೆಸ್ ಟೆಕೆಟ್ ಲಭ್ಯವಾಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.

  MORE
  GALLERIES

 • 47

  Umashree: ಪುಟ್ಟಕ್ಕನಿಗೆ ಶಾಕ್ ಕೊಟ್ಟ ಕಾಂಗ್ರೆಸ್? ಯಾರಿಗೆ ತೇರದಾಳ ಟಿಕೆಟ್?

  ಉಮಾಶ್ರೀ ಅವರಿಗೆ ಕರೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಟಿಕೆಟ್ ಹಂಚಿಕೆಯ ಕುರಿತು ಮಾಹಿತಿಯನ್ನು ನೀಡಿದ್ದಾರಂತೆ.

  MORE
  GALLERIES

 • 57

  Umashree: ಪುಟ್ಟಕ್ಕನಿಗೆ ಶಾಕ್ ಕೊಟ್ಟ ಕಾಂಗ್ರೆಸ್? ಯಾರಿಗೆ ತೇರದಾಳ ಟಿಕೆಟ್?

  ಪಕ್ಷ ಅಧಿಕಾರಕ್ಕೆ ಬಂದಾಗ ಸೂಕ್ತ ಸ್ಥಾನಮಾನದ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಉಮಾಶ್ರೀ ಸಹ ಒಮ್ಮತ ಸೂಚಿಸಿದ್ದಾರೆ ಎನ್ನಲಾಗಿದೆ.

  MORE
  GALLERIES

 • 67

  Umashree: ಪುಟ್ಟಕ್ಕನಿಗೆ ಶಾಕ್ ಕೊಟ್ಟ ಕಾಂಗ್ರೆಸ್? ಯಾರಿಗೆ ತೇರದಾಳ ಟಿಕೆಟ್?

  ಉಮಾಶ್ರೀ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಹಿನ್ನೆಲೆ ಉಮಾಶ್ರೀ ಕ್ಷೇತ್ರದಲ್ಲಿರಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

  MORE
  GALLERIES

 • 77

  Umashree: ಪುಟ್ಟಕ್ಕನಿಗೆ ಶಾಕ್ ಕೊಟ್ಟ ಕಾಂಗ್ರೆಸ್? ಯಾರಿಗೆ ತೇರದಾಳ ಟಿಕೆಟ್?

  ತೇರದಾಳ ವಿಧಾನಸಭಾ ಕ್ಷೇತ್ರದಿಂದ ಉಮಾಶ್ರೀ ಮೂರು ಬಾರಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದಾರೆ. 2013ರಲ್ಲಿ ಬಿಜೆಪಿಯ ಸಿದ್ದು ಸವದಿ ವಿರುದ್ಧ ಗೆದ್ದಿದ್ದರು. 2008 ಮತ್ತು 2018ರಲ್ಲಿ ಸೋತಿದ್ದರು.

  MORE
  GALLERIES