Bharat Jodo Yatra: ಭಾರತ್ ಜೋಡೋ ಯಾತ್ರೆಯಲ್ಲಿ ರಮ್ಯಾ; ರಾಜಕೀಯಕ್ಕೂ ಕಮ್ ಬ್ಯಾಕ್ ಮಾಡ್ತಾರಾ ಪದ್ಮಾವತಿ?

Bharat Jodo Yatra: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ನೇತೃತ್ವದ ‘ಭಾರತ್‌ ಜೋಡೋ’ ಯಾತ್ರೆ ರಾಯಚೂರಲ್ಲಿ ಮುಗಿದಿದೆ. ಇಂದು ಕರ್ನಾಟಕದಿಂದ ತೆಲಂಗಾಣಕ್ಕೆ ಭಾರತ್ ​ಜೋಡೋ ಯಾತ್ರೆ ಸಾಗಲಿದೆ. ನಿನ್ನೆ ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ಮೊದಲ ಬಾರಿಗೆ ಮಾಜಿ ಸಂಸದೆ, ನಟಿ ರಮ್ಯಾ (Actress Ramya) ಕಾಣಿಸಿಕೊಂಡ್ರು.

First published: