Deepak Gowda: ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ್ದ ಯುವಕ ಅರೆಸ್ಟ್! ಹುಚ್ಚುಚ್ಚಾಗಿ ರೀಲ್ಸ್ ಮಾಡೋ ಮುನ್ನ ಎಚ್ಚರ

ಲೈಕ್ಸ್, ಕಾಮೆಂಟ್ ಗಾಗಿ ಇತ್ತೀಚೆಗೆ ಯುವಕರು ಹುಚ್ಚುಚ್ಚಾಗಿ ರೀಲ್ಸ್ ಮಾಡ್ತಾರೆ. ಅದೇ ರೀತಿ ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿ ರೀಲ್ಸ್ ಮಾಡಿದ್ದ ದೀಪಕ್ ಗೌಡನ ಬಂಧನವಾಗಿದೆ.

First published:

  • 18

    Deepak Gowda: ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ್ದ ಯುವಕ ಅರೆಸ್ಟ್! ಹುಚ್ಚುಚ್ಚಾಗಿ ರೀಲ್ಸ್ ಮಾಡೋ ಮುನ್ನ ಎಚ್ಚರ

    ಇತನ ಹೆಸರು ದೀಪಕ್ ಗೌಡ ಅಂತ. ಕೆಲ ದಿನಗಳಿಂದ ರೀಲ್ಸ್ ಮಾಡೋ ಮೂಲಕ ಫೇಮಸ್ ಆಗ್ತಾ ಇದ್ದಾರೆ. ಅದು ಹುಚ್ಚುಚ್ಚಾಗಿ ನೃತ್ಯ ಮಾಡ್ತಾರೆ. ಅದಕ್ಕೆ ಜನ ನಕ್ಕು ಇವರ ರೀಲ್ಸ್ ನೋಡ್ತಾರೆ.

    MORE
    GALLERIES

  • 28

    Deepak Gowda: ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ್ದ ಯುವಕ ಅರೆಸ್ಟ್! ಹುಚ್ಚುಚ್ಚಾಗಿ ರೀಲ್ಸ್ ಮಾಡೋ ಮುನ್ನ ಎಚ್ಚರ

    ಇತ್ತೀಚೆಗೆ ಈ ದೀಪಕ್ ಗೌಡ ಹಂಪಿಯ ಹೇಮಕೂಟ ಪರ್ವತ ಜೈನ ದೇಗುಲದ ಮೇಲೆ ನೃತ್ಯ ಮಾಡಿದ್ದ, ಅದಕ್ಕೆ ಕೇಸ್ ದಾಖಲಾಗಿತ್ತು. ಈಗ ಈತನನ್ನು ಹಂಪಿ ಪೊಲೀಸರು ಬಂಧಿಸಿದ್ದಾರೆ.

    MORE
    GALLERIES

  • 38

    Deepak Gowda: ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ್ದ ಯುವಕ ಅರೆಸ್ಟ್! ಹುಚ್ಚುಚ್ಚಾಗಿ ರೀಲ್ಸ್ ಮಾಡೋ ಮುನ್ನ ಎಚ್ಚರ

    ಈತ ಲೈಕ್ಸ್, ಕಾಮೆಂಟ್ ಗಾಗಿ ಹುಚ್ಚುಚ್ಚಾಗಿ ರೀಲ್ಸ್ ಮಾಡ್ತಿದ್ದ. ಅದೇ ರೀತಿ ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ್ದ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ.

    MORE
    GALLERIES

  • 48

    Deepak Gowda: ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ್ದ ಯುವಕ ಅರೆಸ್ಟ್! ಹುಚ್ಚುಚ್ಚಾಗಿ ರೀಲ್ಸ್ ಮಾಡೋ ಮುನ್ನ ಎಚ್ಚರ

    ದೀಪಕ್ ಗೌಡ ವಿರುದ್ಧ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ದೀಪಕ್ ಗೌಡ ಬಂಧನವಾಗಿದೆ.

    MORE
    GALLERIES

  • 58

    Deepak Gowda: ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ್ದ ಯುವಕ ಅರೆಸ್ಟ್! ಹುಚ್ಚುಚ್ಚಾಗಿ ರೀಲ್ಸ್ ಮಾಡೋ ಮುನ್ನ ಎಚ್ಚರ

    ಹಂಪಿ ವಿಶ್ವಪರಂಪರೆ ತಾಣವಾಗಿದೆ. ಪ್ರವಾಸಿಗರು ಈ ಸ್ಮಾರಕಗಳನ್ನು ಹಾನಿಗೊಳಿಸುವುದು, ದುರುಪಯೋಗಪಡಿಸಿಕೊಳ್ಳುವುದು ಅಪರಾಧವಾಗಿದೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    MORE
    GALLERIES

  • 68

    Deepak Gowda: ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ್ದ ಯುವಕ ಅರೆಸ್ಟ್! ಹುಚ್ಚುಚ್ಚಾಗಿ ರೀಲ್ಸ್ ಮಾಡೋ ಮುನ್ನ ಎಚ್ಚರ

    ಸಂರಕ್ಷಿತ ಸ್ಮಾರಕಗಳ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವರ್ಷ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 78

    Deepak Gowda: ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ್ದ ಯುವಕ ಅರೆಸ್ಟ್! ಹುಚ್ಚುಚ್ಚಾಗಿ ರೀಲ್ಸ್ ಮಾಡೋ ಮುನ್ನ ಎಚ್ಚರ

    ದೀಪಕ್ ಗೌಡ ಪಟ ಪಟ ಮಾತನಾಡುತ್ತಾರೆ. ಅದನ್ನೇ ಇನ್‍ಸ್ಟಾಗ್ರಾಂನಲ್ಲಿ ಹಾಕ್ತಾರೆ. ಆ ಮೂಲಕ ಇವರು ಖ್ಯಾತಿ ಪಡೆದಿದ್ದರು. ಇವರಿಗೆ ಫಾಲೋವರ್ಸ್‍ಗಳು ಹುಟ್ಟಿಕೊಂಡಿದ್ದರು.

    MORE
    GALLERIES

  • 88

    Deepak Gowda: ಹಂಪಿ ಸ್ಮಾರಕದ ಮೇಲೆ ನೃತ್ಯ ಮಾಡಿದ್ದ ಯುವಕ ಅರೆಸ್ಟ್! ಹುಚ್ಚುಚ್ಚಾಗಿ ರೀಲ್ಸ್ ಮಾಡೋ ಮುನ್ನ ಎಚ್ಚರ

    ದೀಪಕ್ ಗೌಡ ಎಲ್ಲೇ ಪ್ರವಾಸ ಹೋದ್ರೂ ಆ ಬಗ್ಗೆ ಮಾಹಿತಿಯನ್ನು ಡ್ಯಾನ್ಸ್ ಮೂಲಕ ನೀಡ್ತಾ ಇದ್ದರು. ಇವರ ರೀಲ್ಸ್ ನೋಡಿ ಹಲವರು ನೆಗೆಟಿವ್ ಕಾಮೆಂಟ್ ಹಾಕಿದ್ದು ಉಂಟು.

    MORE
    GALLERIES