White Topping: ನ.19 ರಿಂದ ಬಂದ್ ಆಗಲಿದೆ ಬೆಂಗಳೂರಿನ ಈ ರಸ್ತೆ!

ಬೆಂಗಳೂರಿನಲ್ಲಿ ವೈಟ್ ಟ್ಯಾಪಿಂಗ್ ಹಿನ್ನೆಲೆ ನಗರದ ಗುಬ್ಬಿ ತೋಟದಪ್ಪ ರಸ್ತೆಯನ್ನು ಶಾಂತಲಾ ಸರ್ಕಲ್ ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ (ರೈಲ್ವೆ ನಿಲ್ದಾಣದ ಕಡೆ) ಬಂದ್ ಮಾಡಲಾಗಿದೆ.

First published: