Kappatagudda: ಕಪ್ಪತ್ತಗುಡ್ಡದಲ್ಲಿ ಬಿಳಿ ಬಣ್ಣದ ನೊರೆ ತೆರನಾದ ಆಯಿಲ್ ಮಿಶ್ರಿತ ದ್ರವ ಪತ್ತೆ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ (Kadakola, Gadag) ಗ್ರಾಮದ ಬಳಿಯಿರುವ ಕಪ್ಪತ್ತಗುಡ್ಡ (Kappatgudda) ಅಪರೂಪದ ಔಷಧೀಯ ಸಸ್ಯಗಳನ್ನು ಒಳಗೊಂಡಿರುವ ತಾಣವಾಗಿದೆ. ವೈವಿಧ್ಯಮಯ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ಹೊಂದಿರುವ ಕಪ್ಪತ್ತಗುಡ್ಡದ ರಕ್ಷಣೆಗೆ ಹಲವು ಹೋರಾಟಗಳು ನಡೆದಿವೆ.

First published: