ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಸಿಎಂ ಸ್ಥಾನಕ್ಕಾಗಿ ನೇರ ಸ್ಪರ್ಧೆ ಏರ್ಪಟ್ಟಿದೆ. ಇಬ್ಬರೂ ರಾಜ್ಯದ ಪ್ರಮುಖ ನಾಯಕರು. ಹಾಗಾಗಿ ಯಾರಿಗೆ ಸಿಎಂ ಪಟ್ಟ ಅನ್ನೋದು ಕುತೂಹಲ ಮನೆ ಮಾಡಿದೆ.
2/ 8
ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ನೀಡದಿದ್ದರೆ ರಾಜ್ಯದಲ್ಲಿ ಯಾವ ಸಂದೇಶ ರವಾನೆ ಆಗುತ್ತೆ? ಪಕ್ಷದ ಮೇಲೆ ಉಂಟಾಗುವ ಪರಿಣಾಮಗಳೇನು ಎಂಬುದರ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸುತ್ತಿದೆ.
3/ 8
ಸಿಎಂ ಆಗದಿದ್ದರೆ ಸಿದ್ದರಾಮಯ್ಯನವರು ಸಂಪುಟದಲ್ಲಿ ಸಚಿವರಂತೂ ಆಗಲ್ಲ. ಕೇಂದ್ರದಲ್ಲಿ ಸ್ಥಾನಮಾನ ನೀಡಲು ಕಾಂಗ್ರೆಸ್ ಸರ್ಕಾರ ಇಲ್ಲ. ಹಾಗಾಗಿ ಹೈಕಮಾಂಡ್ ಟೆನ್ಷನ್ ಹೆಚ್ಚಾಗಿದೆ.
4/ 8
ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಗದಿದ್ರೆ ಏನಾಗಬಹುದು?
1.ಸಿಎಂ ಪಟ್ಟ ಕೊಡದಿದ್ದರೆ ಬೇರೆ ಯಾವ ಸ್ಥಾನಮಾನವೂ ನಿರರ್ಥಕ ಎಂದು ಹೇಳಿ ಸಿದ್ದರಾಮಯ್ಯ ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯಬಹುದು. ಸಿದ್ದರಾಮಯ್ಯ ಅವರ ಈ ನಡೆ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಬಹುದು.
5/ 8
2.ಎಷ್ಟೇ ಪಕ್ಷ ಸಂಘಟನೆ ಮಾಡಿದ್ರೂ ಬೆಂಬಲ ಸಿಗೋದು ಕಷ್ಟ. ಸಿದ್ದರಾಮಯ್ಯಗೆ ಸ್ಥಾನಮಾನ ಇಲ್ಲ ಅಂದ್ಮೇಲೆ ಯಾಕೆ ಬೆಂಬಲಿಸಬೇಕು ಎಂದು ಮಾಜಿ ಸಿಎಂ ಬೆಂಬಲಿಗರು ತಟಸ್ಥರಾಗಿ ಉಳಿಯಬಹುದು ಅನ್ನೋ ಆತಂಕ.
6/ 8
3.ಬಿಜೆಪಿಯಲ್ಲಿ ಯಡಿಯೂರಪ್ಪರಿಗಾದ ಸ್ಥಿತಿ ಸಿದ್ದರಾಮಯ್ಯ ಅವರಿಗೆ ಆಗಿದೆ. ಮುಖ ತೋರಿಸಿ ಮತ ಪಡೆದು, ಕೈಬಿಟ್ರು ಅನ್ನೋ ಸಂದೇಶ ರಾಜ್ಯ ಮತ್ತು ಪಕ್ಷದಲ್ಲಿ ರವಾನೆ ಆಗುವ ಆತಂಕ.
7/ 8
4.ಅಹಿಂದ ಮತಗಳು ಸಂಪೂರ್ಣ ವಿಭಜನೆ ಆಗಬಹುದು. ಬಹುತೇಕ ಶಾಸಕರು ಕಾಂಗ್ರೆಸ್ ಸರ್ಕಾರಕ್ಕೆ ಸಹಕಾರ ಕೊಡದೇ ಅಸಮಾಧಾನ ಹೊರ ಹಾಕಬಹುದು.
8/ 8
5.ಸಿಎಂ ಪಟ್ಟ ಕೊಡದಿದ್ದರೆ ಸುಮ್ಮನೆ ಕೂರುವ ಜಾಯಮಾನ ಸಿದ್ದರಾಮಯ್ಯ ಅವರದಲ್ಲ. ಸಿದ್ದರಾಮಯ್ಯ ಅವರನ್ನು ನಿರ್ಲಕ್ಷ್ಯ ಮಾಡಿದ್ದನ್ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಸ್ತ್ರವಾಗಿ ಮಾಡಿಕೊಳ್ಳಬಹುದು.
First published:
18
Karnataka CM Race: ಸಿದ್ದರಾಮಯ್ಯಗೆ ಸಿಎಂ ಪಟ್ಟ ಸಿಗದಿದ್ರೆ ಏನು ಆಗಬಹುದು? ಹೈಕಮಾಂಡ್ಗೆ ಎದುರಾಗಿರುವ ಆತಂಕವೇನು?