Sriramulu: ಶ್ರೀರಾಮುಲು ಸೇತುವೆ ಪಾಲಿ'ಟ್ರಿಕ್ಸ್'; ಪವರ್ ಲೆಸ್​ ಆದ್ರಾ ಸಚಿವರು? ಪ್ರತಿಭಟನೆ ಹಿಂದಿನ ಲೆಕ್ಕಾಚಾರವೇನು?

ಸಾರಿಗೆ ಸಚಿವ ಬಿ.ಶ್ರೀರಾಮುಲು ಮಂಗಳವಾರ ಬಳ್ಳಾರಿ ತಾ. ಪಿಡಿ ಹಳ್ಳಿ ಬಳಿ ವೇದಾವತಿ ನದಿಗೆ ನಿರ್ಮಿಸಿರುವ ಸೇತುವೆ ಸ್ಥಳಕ್ಕೆ ಭೇಟಿ ನೀಡಿದರು. ಸೇತುವೆ ಪಿಲ್ಲರ್ ದುರಸ್ತಿ ಹಿನ್ನೆಲೆ ಕಾಲುವೆಗೆ ನೀರು ಹರಿಯೋದು ಸ್ಥಗಿತಗೊಂಡಿತ್ತು.

First published: