How To Vote: ಮತ ಚಲಾಯಿಸೋದು ಹೇಗೆ? ಮತಗಟ್ಟೆಗೆ ತೆರಳಿದ ಮೇಲೆ ಏನೆಲ್ಲ ಮಾಡಬೇಕು? ಇಲ್ಲಿದೆ ಡೀಟೇಲ್ಸ್
ಅನೇಕರಿಗೆ ಪ್ರತಿ ಸಲ ಮತದಾನ ಮಾಡುವಾಗಲೂ ವೋಟಿಂಗ್ ಬೂತ್‌ಗೆ ಹೋದ್ಮೇಲೆ ಏನು ಮಾಡಬೇಕು ಅನ್ನೋದರ ಕನ್ಫ್ಯೂಶನ್ ಇರುತ್ತೆ. ಈಗಂತೂ ಎಲೆಕ್ಟ್ರಿಕ್ ವಿವಿ ಪ್ಯಾಡ್ ಬಂದ್ಮೇಲೆ ಮತಗಟ್ಟೆಯಲ್ಲಿ ಮತ ಚಲಾಯಿಸುವ ತನಕ ಏನೇನು ಮಾಡಬೇಕು ಅನ್ನೋದರ ಬಗ್ಗೆ ಗೊಂದಲ ಸೃಷ್ಟಿಯಾಗುತ್ತದೆ. ಅಂತವರಿಗಾಗಿ ಈ ಸುದ್ದಿ. ನೀವು ಮತಗಟ್ಟೆಗೆ ತೆರಳುವಲ್ಲಿಂದ ಹಿಡಿದು ನಿಮ್ಮ ಹಕ್ಕು ಚಲಾಯಿಸಿ ಹೊರಗೆ ಬರೋತನಕ ಮಾಡಬೇಕಾದ ಪ್ರಕ್ರಿಯೆಗಳ ವಿವರ ಇಲ್ಲಿದೆ.
ಮತ ಚಲಾಯಿಸುವವರು ಮತಗಟ್ಟೆಯ ಒಳಗೆ ಮೊಬೈಲ್ ಆಗಲಿ, ಕ್ಯಾಮೆರಾ ಆಗಲಿ ಯಾವುದೇ ವಸ್ತುಗಳನ್ನು ಬಳಸುವಂತಿಲ್ಲ ಎನ್ನುವ ನಿಯಮವನ್ನು ಚುನಾವಣಾ ಆಯೋಗ ತಂದಿದೆ. ಈ ವಿಷಯ ಎಲ್ಲರ ಗಮನದಲ್ಲಿರಬೇಕು.
2/ 8
ಮತಗಟ್ಟೆಯ ಒಳಗೆ ಕಾಲಿಡುತ್ತಿದ್ದಂತೆ ಚುನಾವಣಾ ಸಿಬ್ಬಂದಿ ನಿಮ್ಮ ಹೆಸರನ್ನು ತಿಳಿದುಕೊಂಡು ಗುರುತಿನ ಚೀಟಿ ಕೇಳುತ್ತಾರೆ. ನಂತರ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.
3/ 8
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರೋದು ಖಚಿತಗೊಂಡ ನಂತರ ಇನೊಬ್ಬರು ಸಿಬ್ಬಂದಿ ಮತ ಚಲಾಯಿಸಿದ ಗುರುತಿಗಾಗಿ ನಿಮ್ಮ ಬೆರಳಿಗೆ ಶಾಯಿ ಹಾಕುತ್ತಾರೆ. ನಂತರ ನಿಮ್ಮ ಹೆಸರಿನ ಮುಂದೆ ನಿಮ್ಮಿಂದ ಸಹಿ ಅಥವಾ ಹೆಬ್ಬೆಟ್ಟು ಹಾಕಿಸಿಕೊಂಡು ನಿಮಗೊಂದು ಚೀಟಿ ಕೊಡುತ್ತಾರೆ.
4/ 8
ಅದಾದ ನಂತರ ಅಲ್ಲೇ ಮುಂದುಗಡೆ ಕುಳಿತಿರುವ ಮೂರನೇ ಚುನಾವಣಾ ಸಿಬ್ಬಂದಿ ಬಳಿ ನೀವು ತೆರಳಬೇಕು. ನಿಮಗೆ ಕೊಟ್ಟಿದ್ದ ಚೀಟಿಯನ್ನು ಮೂರನೇ ಸಿಬ್ಬಂದಿ ಬಳಿ ನೀಡಿ ನಿಮ್ಮ ಬೆರಳಿಗೆ ಶಾಯಿ ಹಾಕಿರುವುದುನ್ನು ತೋರಿಸಿ ಖಚಿತಪಡಿಸಿಕೊಳ್ಳಬೇಕು.
5/ 8
ಇಷ್ಟೆಲ್ಲ ಆದ ನಂತರ ನಿಮ್ಮನ್ನು ಇವಿಎಂ ಯಂತ್ರ ಬಳಿ ಹೋಗಲು ಹೇಳುತ್ತಾರೆ. ಅಲ್ಲಿ ನೀವು ಮತಪೆಟ್ಟಿಗೆಯ ಮೇಲೆ ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಕಾಣುತ್ತೀರಿ. ಹೆಸರಿನ ಮುಂದೆ ಅವರಿಗೆ ನೀಡಲಾಗಿರುವ ಚಿಹ್ನೆಯೂ ಇರುತ್ತದೆ.
6/ 8
ನೀವು ಒಂದು ಸಲ ಎಲ್ಲವನ್ನೂ ಗಮನಿಸಿಕೊಂಡು ನಿಮ್ಮ ನೆಚ್ಚಿನ ಅಭ್ಯರ್ಥಿಯ ಎದುರಿಗೆ ಇರುವ ಬಟನ್ ಒತ್ತಬೇಕು. ಬಟನ್ ಒತ್ತಿದ ಕೂಡಲೇ ಬೀಪ್ ಸೌಂಡ್ ಬಂದರೆ ನೀವು ವೋಟ್ ಮಾಡಿದ್ದು ಅಧಿಕೃತಗೊಂಡಿದೆ ಎಂದು ಅರ್ಥ.
7/ 8
[caption id="attachment_1108229" align="alignnone" width="924"] ನೀವು ಮತ ಚಲಾಯಿಸಿದ ಬೆನ್ನಲ್ಲೇ ಮತ ಯಂತ್ರದಲ್ಲಿ ಒಂದು ಚೀಟಿ ಬರುತ್ತದೆ. ಆ ಚೀಟಿಯಲ್ಲಿ ನೀವು ಮತ ಚಲಾಯಿಸಿದ ಅಭ್ಯರ್ಥಿಯ ಹೆಸರು ಮತ್ತು ಚಿಹ್ನೆ ಕಾಣುತ್ತದೆ. ಇದು 7 ಸೆಕೆಂಡ್‌ಗಳ ಕಾಲ ಮಾತ್ರ ನಿಮಗೆ ಗೋಚರಿಸುತ್ತದೆ.
[/caption]
8/ 8
ನಂತರ ಆ ಚೀಟಿ ಮತಯಂತ್ರದ ಪೆಟ್ಟಿಗೆಯೊಳಗೆ ಬಿದ್ದು ನಿಮ್ಮ ಮತ ಭದ್ರವಾಗಿ ಇರುತ್ತದೆ. ಬಳಿಕ ನೀವು ಅಲ್ಲಿಂದ ಹೊರಗೆ ಬರಹುದು. ಆ ಮೂಲಕ ನೀವು ನಿಮ್ಮ ಹಕ್ಕನ್ನು ಚಲಾಯಿಸಿದ ಖುಷಿಗೆ ಪಾತ್ರರಾಗುತ್ತೀರಿ.
First published:
18