Weight Loss: ನಾನ್ ವೆಜ್ ತಿಂದು ತೂಕ ಇಳಿಸಿಕೊಳ್ಳಬಹುದು! ಅದು ಹೇಗೆ ಅಂತೀರಾ ಇಲ್ಲಿದೆ ಮಾಹಿತಿ

ಪರಿಣಾಮಕಾರಿ ತೂಕ ಇಳಿಕೆಗೆ (Weight Loss) ಸಾಕಷ್ಟು ದೈಹಿಕ ಚಟುವಟಿಕೆಯ ಜೊತೆಗೆ ಸರಿಯಾದ ಆಹಾರವನ್ನು ತೆಗೆದುಕೊಳ್ಳಬೇಕು. ಆರೋಗ್ಯ ತಜ್ಞರು ಸಾಮಾನ್ಯವಾಗಿ ತೂಕ ನಷ್ಟಕ್ಕೆ ಓಟ್ಸ್ ಮತ್ತು ಹಣ್ಣಿನ ಮೊಸರುಗಳಂತಹ ಕೆಲವು ಆಹಾರಗಳನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡುತ್ತಾರೆ. ಆದ್ರೆ ನಾನ್ ವೆಜ್ ಕೂಡ ತೂಕ ಇಳಿಸುವಲ್ಲಿ ಪರಿಣಾಮಕಾರಿಯಾಗಿದೆ.

First published: