fight for God: ದೇವರನ್ನು ತಮ್ಮೂರಿಗೆ ಕರೆದೊಯ್ಯಲು ಬಡಿದಾಡಿಕೊಳ್ಳುವ ಆಚರಣೆ: 80 ಮಂದಿಗೆ ಗಂಭೀರ ಗಾಯ!

ಬಳ್ಳಾರಿ: ಸಾಮಾನ್ಯವಾಗಿ ಜಾತ್ರೆ ಹಬ್ಬ ಹರಿದಿನಗಳು ಅಂದ್ರೆ ಜನ ದೇವರ ಪೂಜೆ ಪುನಸ್ಕಾರ ಮಾಡಿ ಸಂಭ್ರಮಾಚರಣೆ ಮಾಡ್ತಾರೆ. ಆದ್ರೆ ಆಂಧ್ರಪ್ರದೇಶದ ಕರ್ನೂಲಿನ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ ದೇವರಿಗಾಗಿ ಸುತ್ತಮುತ್ತಲ ಹತ್ತೂರಿನ ಗ್ರಾಮಸ್ಥರು ಪರಸ್ಪರ ಬಡಿಗೆಗಳಿಂದ ಮಾರಣಾಂತಿಕವಾಗಿ ಬಡಿದಾಡ್ತಾರೆ. (ವರದಿ: ವಿನಾಯಕ ಬಡಿಗೇರ)

First published: