Photos: ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷನ ದರ್ಶನ ಮಾಡಿದ ಉಪರಾಷ್ಟ್ರಪತಿಗಳು

Vice President Venkaiah Naidu: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ಹಂಪಿ ಪ್ರವಾಸ ನಡೆಸಿದ್ದಾರೆ. ಇಲ್ಲಿನ ವಿಶ್ವ ವಿಖ್ಯಾತ ವಿರೂಪಕ್ಷ ದೇವಾಲಯಕ್ಕೆ ಭೇಟಿ ನೀಡಿದ ಅವರು, ಹಂಪಿಯ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ನಡೆಸಿದ್ದಾರೆ

First published: