Gadag: ದಾಖಲೆ ಇಲ್ಲದ 15 ಲಕ್ಷ ಹಣ ವಶಕ್ಕೆ; ಎರಡು ಕಡೆ ಲಕ್ಷಾಂತರ ಮೌಲ್ಯದ ತಂಬಾಕು ಜಪ್ತಿ

ದಾಖಲೆ ಇಲ್ಲದ ಸಾಗಿಸುತ್ತಿದ್ದ 15 ಲಕ್ಷ ರೂಪಾಯಿ ಹಣವನ್ನು ಗದಗ ನಗರದ ಮುಳಗುಂದ ರಸ್ತೆಯ ಚೆಕ್ ಪೋಸ್ಟ್ ನಲ್ಲಿ ಜಪ್ತಿ ಮಾಡಲಾಗಿದೆ.

First published:

  • 17

    Gadag: ದಾಖಲೆ ಇಲ್ಲದ 15 ಲಕ್ಷ ಹಣ ವಶಕ್ಕೆ; ಎರಡು ಕಡೆ ಲಕ್ಷಾಂತರ ಮೌಲ್ಯದ ತಂಬಾಕು ಜಪ್ತಿ

    ಕಾರ್​ ಪರಿಶೀಲನೆ ನಡೆಸುವಾಗ ಕಂತೆ ಕಂತೆ ಹಣ ಪತ್ತೆಯಾಗಿದೆ. ಕಾರ್​ನಲ್ಲಿದ್ದವರು ಹಣದ ಮಾಹಿತಿ ನೀಡದ ಹಿನ್ನೆಲೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

    MORE
    GALLERIES

  • 27

    Gadag: ದಾಖಲೆ ಇಲ್ಲದ 15 ಲಕ್ಷ ಹಣ ವಶಕ್ಕೆ; ಎರಡು ಕಡೆ ಲಕ್ಷಾಂತರ ಮೌಲ್ಯದ ತಂಬಾಕು ಜಪ್ತಿ

    ಕಾರ್​ ಶಿಗ್ಗಾವಿ ತಾಲೂಕಿನ ಹುಲಗೂರನಿಂದ ದೇವದುರ್ಗ ಹೊರಟಿತ್ತು.ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಹಣ ಪತ್ತೆಯಾಗಿದೆ.

    MORE
    GALLERIES

  • 37

    Gadag: ದಾಖಲೆ ಇಲ್ಲದ 15 ಲಕ್ಷ ಹಣ ವಶಕ್ಕೆ; ಎರಡು ಕಡೆ ಲಕ್ಷಾಂತರ ಮೌಲ್ಯದ ತಂಬಾಕು ಜಪ್ತಿ

    ಗದಗ ಎಸ್​ಪಿ ಬಿ ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    MORE
    GALLERIES

  • 47

    Gadag: ದಾಖಲೆ ಇಲ್ಲದ 15 ಲಕ್ಷ ಹಣ ವಶಕ್ಕೆ; ಎರಡು ಕಡೆ ಲಕ್ಷಾಂತರ ಮೌಲ್ಯದ ತಂಬಾಕು ಜಪ್ತಿ

    ತಂಬಾಕು ಸೀಜ್

    ಸೂಕ್ತ ದಾಖಲೆಗಳಿಲ್ಲದ ಲಕ್ಷಾಂತರ ರೂಪಾಯಿ ಮೌಲ್ಯದ ತಂಬಾಕನ್ನು ಗದಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಕೊಪ್ಪಳ ರಸ್ತೆಯ ಚೆಕ್​ಪೋಸ್ಟ್​ನಲ್ಲಿ ತಂಬಾಕು ವಶಕ್ಕೆ ಪಡೆಯಲಾಗಿದೆ.

    MORE
    GALLERIES

  • 57

    Gadag: ದಾಖಲೆ ಇಲ್ಲದ 15 ಲಕ್ಷ ಹಣ ವಶಕ್ಕೆ; ಎರಡು ಕಡೆ ಲಕ್ಷಾಂತರ ಮೌಲ್ಯದ ತಂಬಾಕು ಜಪ್ತಿ

    ಒಟ್ಟು 1 ಲಕ್ಷ 84 ಸಾವಿರ ಮೌಲ್ಯದ ತಂಬಾಕು ವಶಕ್ಕೆ ಪಡೆಯಲಾಗಿದೆ. ವಾಹನ ಗದಗನಿಂದ ಮುಂಡರಗಿ ಪಟ್ಟಣ ಮಾರ್ಗವಾಗಿ ಕೊಪ್ಪಳದತ್ತ ಹೊರಟಿತ್ತು. ತಂಬಾಕು ಉತ್ಪನ್ನ ಸಾಗಾಟು ಮಾಡುತ್ತಿದ್ದ ಶಿರಾಜ್ ನಾಗರಕಟ್ಟಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

    MORE
    GALLERIES

  • 67

    Gadag: ದಾಖಲೆ ಇಲ್ಲದ 15 ಲಕ್ಷ ಹಣ ವಶಕ್ಕೆ; ಎರಡು ಕಡೆ ಲಕ್ಷಾಂತರ ಮೌಲ್ಯದ ತಂಬಾಕು ಜಪ್ತಿ

    ಎಸ್​ಪಿ ಮಾರ್ಗದರ್ಶನದಲ್ಲಿ ದಾಳಿ

    ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಚೆಕ್ ಪೋಸ್ಟ್ ನಲ್ಲಿ 1 ಲಕ್ಷ 10 ಸಾವಿರ ಮೌಲ್ಯದ ತಂಬಾಕು ಜಪ್ತಿ ಮಾಡಲಾಗಿದೆ. ಈ ತಂಬಾಕು ಆಟೋ ಮೂಲಕ ಸಾಗಿಸಲಾಗುತ್ತಿತ್ತು. ಶ್ಯಾಮ್ ಎಂಬಾತನನ್ನ ವಶಕ್ಕೆ ಪಡೆಯಲಾಗಿದೆ.

    MORE
    GALLERIES

  • 77

    Gadag: ದಾಖಲೆ ಇಲ್ಲದ 15 ಲಕ್ಷ ಹಣ ವಶಕ್ಕೆ; ಎರಡು ಕಡೆ ಲಕ್ಷಾಂತರ ಮೌಲ್ಯದ ತಂಬಾಕು ಜಪ್ತಿ

    ತಂಬಾಕನ್ನು ರಾಣೇಬೆನ್ನೂರಿನಿಂದ ಶಿರಹಟ್ಟಿ ಕಡೆಗೆ ಸಾಗಾಟ ಮಾಡಲಾಗುತ್ತಿತ್ತು. ಎಸ್​ಪಿ ಬಿ.ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಲಾಗಿತ್ತು. ಶಿರಹಟ್ಟಿ ಹಾಗೂ ಮುಂಡರಗಿ ಠಾಣೆಗಳಲ್ಲಿ ಪ್ರಕರಣ ದಾಖಲು ಆಗಿದೆ.

    MORE
    GALLERIES