ಕಾರುಚಾಲನೆ ವೇಳೆ ಮೊಬೈಲ್ನಲ್ಲಿ ಮಾತು: ಪ್ರಶ್ನಿಸಿದ ಪೊಲೀಸರಿಗೆ ಆವಾಜ್
ಮೊಬೈಲ್ನಲ್ಲಿ ಮಾತನಾಡುತ್ತಾ ಕಾರು ಚಾಲನೆ ಮಾಡುತ್ತಿದ್ದನ್ನು ಪ್ರಶ್ನಿಸಿದ ಪೊಲೀಸರಿಗೆ ಯುವತಿ ಆವಾಜ್ ಹಾಕಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಅಲ್ಲದೇ ಈ ವೇಳೆ ಹುಡುಗಿ ದುಡ್ಡು ಎಷ್ಟು ಹೇಳಿ ಗೂಗಲ್ ಪೇ ಮಾಡಿ ಹೋಗುತ್ತೇನೆ ಎಂದು ಪೊಲೀಸರ ವಿರುದ್ಧ ಗೊಣಗಾಡಿದ್ದಾಳೆ.