Bengaluru Airport: ಕುಡಿದ ಮತ್ತಲ್ಲಿ ಸೇನಾಧಿಕಾರಿಗಳ ಗಲಾಟೆ; ಸೆಕ್ಯೂರಿಟಿಗೆ ಕಾಲಿನಿಂದ ಒದ್ದು ಹಲ್ಲೆ!

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಡಿದ ಮತ್ತಲಿ ಗಲಾಟೆ ಮಾಡಿದ ಘಟನೆ ನಡೆದಿದೆ. ವಿಐಪಿ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಲು ಹೋದ ಸೇನಾ ಸಿಬ್ಬಂದಿಯನ್ನು ಸೆಕ್ಯೂರಿಟಿ ಗಾರ್ಡ್ ತಡೆದಿದ್ದಾರೆ. ಈ ವೇಳೆ ಜಗಳ ಶುರುವಾಗಿದೆ.

First published: