Chikkamagaluru: ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ; ಶಾಸಕರಿಂದ ಗುದ್ದಲಿ ಪೂಜೆ, ಗ್ರಾಮಸ್ಥರು ಶಾಕ್
ಈಗಾಗಲೇ ಒಂದು ಸೇತುವೆ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ. ಆದ್ರೂ ಎರಡನೇ ಸೇತುವೆಗೆ ಗುದ್ದಲಿ ಪೂಜೆ ಮಾಡಲಾಗಿದೆ. ಎರಡೆರಡು ಸೇತುವೆ ತೆಗೆದುಕೊಂಡು ನಾವೇನು ಮಾಡೋದು ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಕಳಸ (Kalasa, Chikkamagaluru) ತಾಲೂಕಿನ ಮುಂಡುಗದಮನೆ (Mundugadamane Village) ಗ್ರಾಮಕ್ಕೆ ಎರಡು ಸೇತುವೆಗಳು (Bridge) ಮಂಜೂರು ಆಗಿವೆ.
2/ 7
2018ರಲ್ಲಿ ಮಂಜೂರು ಆಗಿದ್ದ ಸೇತುವೆ ಕಾಮಗಾರಿ (Bridge Construction) ಮುಗಿಯುವ ಹಂತಕ್ಕೆ ಬಂದಿದೆ. ಈಗ ಇದೇ ಗ್ರಾಮಕ್ಕೆ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಎರಡನೇ ಬಾರಿ ಹಣ ಮಂಜೂರು ಆಗಿದೆ.
3/ 7
ಕಳಸ ತಾಲೂಕಿನ ಮುಂಡುಗದಮನೆ ಗ್ರಾಮದಲ್ಲಿ ಸುಮಾರು 20 ಕುಟುಂಬಗಳು ವಾಸವಾಗಿವೆ. ಮಳೆಗಾಲದಲ್ಲಿ (Rainy Season) ಈ ಗ್ರಾಮ ದ್ವೀಪವಾಗಿ ಬದಲಾಗುತ್ತದೆ. ಆದ್ದರಿಂದ ಗ್ರಾಮಕ್ಕೆ ಸೇತುವೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.
4/ 7
ಗ್ರಾಮಸ್ಥರ ಆಗ್ರಹದ ಹಿನ್ನೆಲೆ 2018ರಲ್ಲಿ ಆರಂಭವಾದ 38 ಲಕ್ಷ ವೆಚ್ಚದ ಸೇತುವೆ ಕಾಮಗಾರಿನ ಮುಕ್ತಾಯದ ಹಂತಕ್ಕೆ ತಲುಪಿದೆ.
5/ 7
ಈಗ ಇದೇ ಗ್ರಾಮಕ್ಕೆ ಮತ್ತೊಂದು ಸೇತುವೆ ಕಾಮಗಾರಿಗೆ ಸ್ಥಳೀಯ ಶಾಸಕ ಎಂಪಿ ಕುಮಾರಸ್ವಾಮಿ ಗುದ್ದಲಿ ಪೂಜೆ ಮಾಡಿದ್ದಾರೆ. ಎರಡನೇ ಸೇತುವೆಗೆ ಎರಡು ಕೋಟಿ ರೂಪಾಯಿ ಅನುದಾನ ಮೀಸಲಿರಿಸಲಾಗಿದೆ.
6/ 7
ಈಗಾಗಲೇ ಒಂದು ಸೇತುವೆ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ. ಆದ್ರೂ ಎರಡನೇ ಸೇತುವೆಗೆ ಗುದ್ದಲಿ ಪೂಜೆ ಮಾಡಲಾಗಿದೆ. ಎರಡೆರಡು ಸೇತುವೆ ತೆಗೆದುಕೊಂಡು ನಾವೇನು ಮಾಡೋದು ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.
7/ 7
ನಮ್ಮ ಗ್ರಾಮಕ್ಕೆ ಬಂದಿರುವ ಅನುದಾನವನ್ನು ನಮ್ಮೂರಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು. ಅನುದಾನವನ್ನು ವಾಪಸ್ ಕಳುಹಿಸಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
First published:
17