ಬೃಹತ್ ಆಗಿರುವ ಜಲಾಶಯವನ್ನು ಕೆಳಗಡೆ ನೋಡಿದರೆ ಒಂದು ಕಡೆ ಮಾತ್ರ ನೋಡಬಹುದು ಆದರೆ ಜಲಾಶಯದ ಹಿನ್ನೀರು., ಜಲಾಶಯದಿಂದ ಹಾಲ್ನೋರೆಯಂತೆ ಕ್ರೇಸ್ಟ್ ಗೇಟ್ ಗಳು ಮೂಲಕ ರಭಸವಾಗಿ ಧುಮ್ಮಕ್ಕುವ ಜಲವನ್ನು ನೋಡುವ ಅವಕಾಶ ವೈಕುಂಠ ಅತಿಥಿ ಗೃಹದ ಬೆಟ್ಟದ ಮೇಲೆ ಇದೆ. ಜಲಾಶಯ ಬಲಭಾಗದಲ್ಲಿ ಎತ್ತರವಾಗಿರುವ ಈ ಬೆಟ್ಟದ ಮೇಲೆ ನಿಂತು ನೋಡಿದರೆ ಇಡೀ ಪ್ರದೇಶವು ಜಲರಾಶಿಯಿಂದ ಆವೃತವಾಗಿರುವುದು ಕಾಣುತ್ತಿದೆ.

ತುಂಬಿರುವ ತುಂಗಭದ್ರಾ ಜಲಾಶಯವನ್ನು ಸಂಜೆ ವೇಳೆ ನೋಡುವುದು ಇನ್ನೊಂದು ಸಂಭ್ರಮ, ಈಗ ಜಲಾಶಯದ ಕ್ರೇಸ್ಟ್ ಗೇಟ್ ಗಳಿಗೆ ದೀಪಾಲಂಕಾರ ಮಾಡಲಾಗಿದೆ. ಕೇಸರಿ, ಬಳಿ ಹಸಿರು ಬಣ್ಣದ ದೀಪಗಳ ಕೆಳಗೆ ಧುಮ್ಮುಕ್ಕುವ ಜಲರಾಶಿ ನೋಡೋದು ಒಂದು ಸಂಭ್ರಮವಾದರೆ, ಈಗ ಜಲಾಶಯದಲ್ಲಿ ಲೇಸರ ಬೆಳಕಿನ ವೈಭವ ಕಾಣುತ್ತದೆ. ಇದು ತುಂಗಭದ್ರಾ ಜಲಾಶಯಕ್ಕೆ ನೋಡಲು ಬರುವ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.