PHOTOS: Shivakumara swamiji passes away: ತ್ರಿವಿಧ ದಾಸೋಹಿ ಸಿದ್ಧಗಂಗಾ ಸ್ವಾಮೀಜಿ ಜೊತೆ ರಾಜಕೀಯ ಧುರೀಣರು

ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕಯೋಗಿ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಸಿದ್ಧಗಂಗಾ ಮಠದ 111 ವರ್ಷದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ರಾಜಕಾರಣ, ಧರ್ಮ, ಜಾತಿಗಳನ್ನು ಮೀರಿ ಬೆಳೆದವರು. ಆ ಕಾರಣದಿಂದಲೇ ತುಮಕೂರಿನ ಸಿದ್ಧಗಂಗಾ ಮಠ ಮತ್ತು ಶೈಕ್ಷಣಿಕ ಸಂಸ್ಥೆಗಳು ದೇಶದೆಲ್ಲೆಡೆ ಹೆಸರುವಾಸಿ. ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದ ದೇಶದ ಪ್ರಮುಖ ರಾಜಕಾರಣಿಗಳ ಅಪರೂಪದ ಫೋಟೋಗಳು ಇಲ್ಲಿವೆ...

  • News18
  • |
First published: