Bengaluru: ಪ್ರೀತಿಸಿದ ಯುವತಿಯನ್ನ ಮದ್ವೆಯಾದ ಗೆಳೆಯನಿಗೆ ಚಾಕುವಿನಿಂದ ಇರಿದು ಕೊಂದ

ಅವರಿಬ್ಬರು ಒಳ್ಳೆಯ ಗೆಳೆಯರು. ಇಬ್ಬರು ಒಂದೇ ಕಡೆ ಕೆಲಸ ಮಾಡ್ಕೊಂಡಿದ್ರು. ಆದ್ರೆ ಇಬ್ಬರು ಒಂದೇ ಹುಡುಗಿಯನ್ನ ಲವ್ ಮಾಡ್ತಿದ್ದರು. ಇದೀಗ ಈ ಪ್ರೇಮ ಕಥನ ಕೊಲೆಯಲ್ಲಿ ಅಂತ್ಯವಾಗಿದೆ.

First published: