ಠಾಣೆಯ ಮುಂದೆ ಭಿಕ್ಷೆ ಬೇಡುತ್ತಿದವನ ಜೀವನ ಬದಲಿಸಿದ Inspector

ಬೆಂಗಳೂರಿನ ಮಡಿವಾಳ ಸಂಚಾರಿ ಪೊಲೀಸ್ ಠಾಣೆ ಮುಂದೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಜೀವನವನ್ನು ಪೊಲೀಸ್ ಇನ್ ಸ್ಪೆಕ್ಟನ್ ಶಿವರಾಜ್ ಅಂಗಡಿ ಎಂಬವರು ಬದಲಿಸಿದ್ದಾರೆ, ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಜೀವನ ಕಥೆ ಕೇಳಿ ಎಲ್ಲರ ಮನಕಲಕುವಂತಿತ್ತು.

First published: