8 ಲಕ್ಷ 68 ಸಾವಿರ 405 ಕೇಸ್ ಗಳ ವಿಲೇವಾರಿ ಆಗಿದೆ. 25 ಕೋಟಿ 42 ಲಕ್ಷ 52 ಸಾವಿರಕ್ಕೂ ಅಧಿಕ ಮೊತ್ತದ ದಂಡ ಸಂಗ್ರಹ ಆಗಿದೆ ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಎಂಎ ಸಲೀಂ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
2/ 7
ಸಮಸ್ಯೆಗಳಿದ್ರೆ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ ನಲ್ಲಿ ಪರಿಶೀಲಿಸಲು ಸೂಚನೆ ನೀಡಲಾಗಿದೆ. ಎರಡು ದಿನ ನೋಡಿಕೊಂಡು ಕಾಲಾವಧಿಯನ್ನ ವಿಸ್ತರಿಸುವ ಬಗ್ಗೆ ಚಿಂತನೆ ಇದೆ ಎಂದರು. (ಸಾಂದರ್ಭಿಕ ಚಿತ್ರ)
3/ 7
ಸರ್ಕಾರದ ಗಮನಕ್ಕೆ ತಂದು ಚರ್ಚಿಸಲಾಗುವುದು. ಇನ್ನು 1 ಕೋಟಿ 80 ಲಕ್ಷ ಪ್ರಕರಣಗಳಿವೆ. ಅದರಲ್ಲಿ ಸದ್ಯ 8 ಲಕ್ಷ ಪ್ರಕರಣಗಳು ವಿಲೇವಾರಿಯಾಗಿದೆ ಎಂದು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ದಂಡ ಪಾವತಿ ಮಾಡುವ ವೇಳೆ ನಕಲಿ ನಂಬರ್ ಪ್ಲೇಟ್ಗಳ ಬಗ್ಗೆಯೂ ದೂರು ಬರುತ್ತಿವೆ. ಅಂತಹ ಪ್ರಕರಣಗಳನ್ನ ಪತ್ತೆ ಹಚ್ಚಲಾಗುತ್ತಿದೆ. ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲು ಸಹಕಾರಿಯಾಗುತ್ತದೆ ಎಂದು ಎಂಎ ಸಲೀಂ ತಿಳಿಸಿದರು. (ಸಾಂದರ್ಭಿಕ ಚಿತ್ರ)
5/ 7
ಶೇ.50 ರಿಯಾಯಿತಿ ದಂಡ ಪಾವತಿ ಕಟ್ಟಲು ಬಂದವ್ರಿಗೆ ಶಾಕ್ ಎದುರಾಗಿದೆ. ತಮ್ಮ ಗಾಡಿ ನಂಬರ್ ಪ್ಲೇಟ್ನಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿ ಡ್ರೈವ್ ಬಗ್ಗೆ ದೂರು ನೀಡಲಾಗಿದೆ.
6/ 7
ದಂಡ ಪಾವತಿ ಮಾಡಲು ಬಂದ ವೇಳೆ ನಕಲಿ ನಂಬರ್ ಪ್ಲೇಟ್ಗಳ ಹಾವಳಿ ಬೆಳಕಿಗೆ ಬಂದಿದೆ. ಹೀಗಾಗಿ ದಂಡ ಪಾವತಿ ಮಾಡಲ್ಲ ಎಂದು ವಾಹನ ಸವಾರರು ಹೇಳುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಇನ್ನು ಸವಾರರಿಗೆ ಕರ್ನಾಟಕ ಒನ್ ವೆಬ್ ಸೈಟ್, ಪೇಟಿಎಂ, ಹತ್ತಿರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಗೆ ಅವಕಾಶ ಮಾಡಿಕೊಟ್ಟಿದ್ದು, ಫೆಬ್ರವರಿ 11 ರವರೆಗೆ ಈ ಡಿಸ್ಕೌಂಟ್ ನಿಯಮ ಜಾರಿಯಲ್ಲಿರಲಿದೆ. (ಸಾಂದರ್ಭಿಕ ಚಿತ್ರ)
First published:
17
Traffic Fines: ಟ್ರಾಫಿಕ್ ನಿಯಮ ಉಲ್ಲಂಘನೆ ದಂಡದಲ್ಲಿ ರಿಯಾಯ್ತಿ; ಸರ್ಕಾರದ ಬೊಕ್ಕಸಕ್ಕೆ 25 ಕೋಟಿ ಅಧಿಕ ಹಣ